ಐಸಿಸಿ ನಿಯಮದ ಪ್ರಕಾರ ಱಂಕಿಂಗ್​ನಲ್ಲಿ ಮೊದಲ ಸ್ಥಾನದಲ್ಲಿರುವ ತಂಡ 1 ಮಿಲಿಯನ್ ಡಾಲರ್ ಹಣವನ್ನು ತನ್ನದಾಗಿಸಿಕೊಳ್ಳಲಿದೆ. 

ದುಬೈ(ಅ.12): ಐಸಿಸಿ ಟೆಸ್ಟ್ ಱಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೇರಿರುವ ಭಾರತ ತಂಡಕ್ಕೆ ಕೋಟಿಗಟ್ಟಲ್ಲೆ ಹಣ ಸಿಗಲಿದೆ. ಐಸಿಸಿ ಬೆಳ್ಳಿ ಗದೆಯನ್ನು ಭಾರತ ತಂಡಕ್ಕೆ ಹಸ್ತಾಂತರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಐಸಿಸಿ ನಿಯಮದ ಪ್ರಕಾರ ಱಂಕಿಂಗ್​ನಲ್ಲಿ ಮೊದಲ ಸ್ಥಾನದಲ್ಲಿರುವ ತಂಡ 1 ಮಿಲಿಯನ್ ಡಾಲರ್ ಹಣವನ್ನು ತನ್ನದಾಗಿಸಿಕೊಳ್ಳಲಿದೆ. 

ಎರಡನೇ ಸ್ಥಾನದಲ್ಲಿರುವ ತಂಡಕ್ಕೆ 500,000 ಡಾಲರ್, ಮೂರನೇ ಸ್ಥಾನದಲ್ಲಿರುವವರಿಗೆ 200,000 ಡಾಲರ್ ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ 100,000 ಡಾಲರ್ ಹಣ ನೀಡಲಾಗುತ್ತದೆ.

ಅದರಂತೆ ಕೊಹ್ಲಿ ಪಡೆಗೆ 6.7 ಕೋಟಿ ರೂಪಾಯಿ ದೊರೆಯಲಿದೆ. ಅಗ್ರಸ್ಥಾನದಲ್ಲಿರುವ ಭಾರತ 115 ಪಾಯಿಂಟ್ ಗಳಿಸಿದ್ರೆ, ಎರಡನೇ ಸ್ಥಾನದಲ್ಲಿರುವ ಪಾಕಿಸ್ತಾನದ ಬಳಿ 111 ಪಾಯಿಂಟ್ ಗಳಿಸಿದೆ.