ಅರ್ಜೈಂಟೈನಾದ ಖ್ಯಾತ ಫುಟ್ ಬಾಲ್ ಆಟಗಾರ ಲಯೋನಿಲ್ ಮೆಸ್ಸಿ 2018 ಕ್ಕೆ ಫುಟ್ ಬಾಲ್ ಗೆ ವಿದಾಯ ಹೇಳಲಿದ್ದು, ಬಾರ್ಸಿಲೋನಾ ಕ್ಲಬ್ ಜೊತೆ ಒಪ್ಪಂದ ಮುಂದುವರೆಸುವುದಿಲ್ಲ ಎನ್ನುವ ವರದಿಗೆ ಮೆಸ್ಸಿ ಪ್ರತಿಕ್ರಿಯೆ ನೀಡಿಲ್ಲ.

ಸ್ಪೇನ್ (ನ.15): ಅರ್ಜೈಂಟೈನಾದ ಖ್ಯಾತ ಫುಟ್ ಬಾಲ್ ಆಟಗಾರ ಲಯೋನಿಲ್ ಮೆಸ್ಸಿ 2018 ಕ್ಕೆ ಫುಟ್ ಬಾಲ್ ಗೆ ವಿದಾಯ ಹೇಳಲಿದ್ದು, ಬಾರ್ಸಿಲೋನಾ ಕ್ಲಬ್ ಜೊತೆ ಒಪ್ಪಂದ ಮುಂದುವರೆಸುವುದಿಲ್ಲ ಎನ್ನುವ ವರದಿಗೆ ಮೆಸ್ಸಿ ಪ್ರತಿಕ್ರಿಯೆ ನೀಡಿಲ್ಲ.

ಮಾರ್ಕಾ ಎನ್ನುವ ಕ್ರೀಡಾ ಪತ್ರಿಕೆ, ಲಯೋನಿಲ್ ಮೆಸ್ಸಿ ಬಾರ್ಸಿಲೋನಾ ಕ್ಲಬ್ ಜೊತೆ 2018 ರ ನಂತರ ಒಪ್ಪಂದವನ್ನು ಮುಂದುವರೆಸುವುದಿಲ್ಲ ಎಂದು ವರದಿ ಮಾಡಿತ್ತು. ಈ ವರದಿಯನ್ನು ಮೆಸ್ಸಿ ನಿರಾಕರಿಸಿಲ್ಲ ಹಾಗೂ ಅಧಿಕೃತಗೊಳಿಸಿಲ್ಲ.