ಲಂಡನ್(ಸೆ.29)‌: ತಂಡದನಾಯಹಾಗೂಸ್ಟಾರ್ಆಟಗಾರಲಯೊನೆಲ್ಮೆಸ್ಸಿಇಲ್ಲದಿದ್ದರೂಪಂದ್ಯವನ್ನುಗೆದ್ದೇಗೆಲ್ಲುತ್ತೇವೆಎಂಬಸಂದೇವನ್ನುಬಾರ್ಸಿಲೋನಾಫುಟ್ಬಾಲ್ತಂಡವು, ಯೂರೋಪಿನಫುಟ್ಬಾಲ್ರಂಗಕ್ಕೆರವಾನಿಸಿದೆ.

ಇಲ್ಲಿನಕ್ರೀಡಾಂಗದಲ್ಲಿಬುಧವಾರನಡೆದಯೂರೋಪಿಯನ್ಚಾಂಪಿಯನ್ಸ್ಲೀಗ್ಫುಟ್ಬಾಲ್ಪಂದ್ಯದಲೀಗ್ಪಂದ್ಯದಲ್ಲಿಗಾಯಾಳುಮೆಸ್ಸಿಅವರಅನುಸ್ಥಿತಿಯಲ್ಲಿಬಾರ್ಕಾತಂಡ, ಬೊರುಸ್ಸಿಯಾಮೊಯೆಚುಗ್ಲಾಡ್‌​ಬ್ಯಾಕ್ವಿರುದ್ಧದಪಂದ್ಯದಲ್ಲಿ 2-1 ಗೋಲುಗಳಅಂತದಲ್ಲಿಜಯಸಾಧಿಸಿತು.

ಬೊರುಸ್ಸಿಯಾಪರಹಜಾರ್ಡ್‌ (34ನೇನಿ.) ಗೋಲುದಾಖಲಿಸಿದರೆ, ಬಾರ್ಸಿಲೋನಾವಿಜಕ್ಕೆಟುರಾನ್‌ (65 ನಿ.), ಪಿಕ್ವೆ (73 ನಿ.) ಕಾರರಾರು.