ಕಿವೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು ಕೊಹ್ಲಿ ಪಡೆ ಕ್ಲಿನ್ ಸ್ವೀಪ್ ಮಾಡಿದ ಹಿನ್ನಲೆಯಲ್ಲಿ, ಸ್ಪಿನ್ ಮಾಂತ್ರಿಕ ಆಶ್ವಿನ್ ಬೌಲಿಂಗ್ ಜಾದುವನ್ನು  ಮೆಚ್ಚಿಕೊಂಡ ಅಭಿಮಾನಿಯೊಬ್ಬರು ಕೊಹ್ಲಿ ಟೀಮ್ ಅನ್ನು ಲಗಾನ್ ಸ್ಟೈಲ್ ಬಿಂಬಿಸಿದ್ದಾರೆ

ಮುಂಬೈ(ಅ.13): ಕಿವೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು ಕೊಹ್ಲಿ ಪಡೆ ಕ್ಲಿನ್ ಸ್ವೀಪ್ ಮಾಡಿದ ಹಿನ್ನಲೆಯಲ್ಲಿ, ಸ್ಪಿನ್ ಮಾಂತ್ರಿಕ ಆಶ್ವಿನ್ ಬೌಲಿಂಗ್ ಜಾದುವನ್ನು ಮೆಚ್ಚಿಕೊಂಡ ಅಭಿಮಾನಿಯೊಬ್ಬರು ಕೊಹ್ಲಿ ಟೀಮ್ ಅನ್ನು ಲಗಾನ್ ಸ್ಟೈಲ್ ಬಿಂಬಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಮಿರ್ ಖಾನ್ ಪಾತ್ರದಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ದು, ಸ್ಪಿನ್ ಬೌಲರ್ ಆಗಿ ಅಶ್ವಿನ್ ಕಾಣಿಸಿಕೊಂಡಿದ್ದು, ಇವರಿಬ್ಬರ ಕಾಂಬಿನೇಷನ್ ನಲ್ಲಿ ಲಗಾನ್ ಚಿತ್ರದಲ್ಲಿ ಗೆಲುವು ಕಂಡತೆ ಕಿವೀಸ್ ವಿರುದ್ಧವು ಜಯಿಸಿದಂತೆ ವಿಡಿಯೋ ಮಾಡಲಾಗಿದೆ.