Asianet Suvarna News Asianet Suvarna News

ಕೆಪಿಎಲ್: ಬಳ್ಳಾರಿ ಟಸ್ಕರ್ಸ್ ತಂಡದ ಪಟ್ಟಿ; ಕೇವಲ 50 ಸಾವಿರಕ್ಕೆ ಕೆಎಲ್ ರಾಹುಲ್, ಸಿಎಂ ಗೌತಮ್ ಸೇಲ್

ಬಳ್ಳಾರಿ ಟಸ್ಕರ್ಸ್ ತಂಡವು ಟೀಮ್ ಇಂಡಿಯಾದ ಆಟಗಾರ ಕೆಎಲ್ ರಾಹುಲ್ ಅವರನ್ನು ಕೇವಲ 50 ಸಾವಿರ ರೂ.ಗೆ ಖರೀದಿ ಮಾಡಿದೆ. ಭಾರತ ಟೆಸ್ಟ್ ತಂಡದಲ್ಲಿರುವ ಕಾರಣ ಕೆಎಲ್ ರಾಹುಲ್ ಈ ಬಾರಿಯ ಕೆಪಿಎಲ್'ನಲ್ಲಿ ಆಡುವುದು ಬಹುತೇಕ ಅನುಮಾನ. ಈ ಹಿನ್ನೆಲೆಯಲ್ಲಿ ಪ್ರತಿಷ್ಠೆಗೋಸ್ಕರ ರಾಹುಲ್ ಅವರನ್ನು ಅವರ ಮೂಲಬೆಲೆಯಾದ 50 ಲಕ್ಷಕ್ಕೆ ಖರೀದಿ ಮಾಡಲಾಗಿದೆ. ಅಮಿತ್ ವರ್ಮಾ 7.2 ಲಕ್ಷಕ್ಕೆ ಬಳ್ಳಾರಿ ಪಾಲಾಗಿದ್ದಾರೆ. ಇದು ಈ ಸೀಸನ್'ನ ಗರಿಷ್ಠ ಖರೀದಿ ಮೊತ್ತವಾಗಿದೆ. ಕೆಬಿ ಪವನ್, ಕುನಾಲ್ ಕಪೂರ್ ಅವರು ಇತರ ಪ್ರಮುಖ ಬಳ್ಳಾರಿ ಆಟಗಾರರಾಗಿದ್ದಾರೆ.

kpl bellary tuskers list after auction

ಬೆಂಗಳೂರು(ಆ. 06): ಬಳ್ಳಾರಿ ಟಸ್ಕರ್ಸ್ ತಂಡವು ಟೀಮ್ ಇಂಡಿಯಾದ ಆಟಗಾರ ಕೆಎಲ್ ರಾಹುಲ್ ಅವರನ್ನು ಕೇವಲ 50 ಸಾವಿರ ರೂ.ಗೆ ಖರೀದಿ ಮಾಡಿದೆ. ಭಾರತ ಟೆಸ್ಟ್ ತಂಡದಲ್ಲಿರುವ ಕಾರಣ ಕೆಎಲ್ ರಾಹುಲ್ ಈ ಬಾರಿಯ ಕೆಪಿಎಲ್'ನಲ್ಲಿ ಆಡುವುದು ಬಹುತೇಕ ಅನುಮಾನ. ಈ ಹಿನ್ನೆಲೆಯಲ್ಲಿ ಪ್ರತಿಷ್ಠೆಗೋಸ್ಕರ ರಾಹುಲ್ ಅವರನ್ನು ಅವರ ಮೂಲಬೆಲೆಯಾದ 50 ಲಕ್ಷಕ್ಕೆ ಖರೀದಿ ಮಾಡಲಾಗಿದೆ. ಅಮಿತ್ ವರ್ಮಾ 7.2 ಲಕ್ಷಕ್ಕೆ ಬಳ್ಳಾರಿ ಪಾಲಾಗಿದ್ದಾರೆ. ಇದು ಈ ಸೀಸನ್'ನ ಗರಿಷ್ಠ ಖರೀದಿ ಮೊತ್ತವಾಗಿದೆ. ಕೆಬಿ ಪವನ್, ಕುನಾಲ್ ಕಪೂರ್ ಅವರು ಇತರ ಪ್ರಮುಖ ಬಳ್ಳಾರಿ ಆಟಗಾರರಾಗಿದ್ದಾರೆ.

ಬಳ್ಳಾರಿ ಟಸ್ಕರ್ಸ್ ತಂಡ:

ಪೂಲ್ ಎ ಆಟಗಾರರು:
1) ಕೆಎಲ್ ರಾಹುಲ್: 50 ಸಾವಿರ
2) ಸಿಎಂ ಗೌತಮ್: 50 ಸಾವಿರ
3) ಅಮಿತ್ ವರ್ಮಾ: 7.2 ಲಕ್ಷ
4) ಕೆಬಿ ಪವನ್: 3 ಲಕ್ಷ

ಇತರರು:
5) ಕುನಾಲ್ ಕಪೂರ್: 2.9 ಲಕ್ಷ
6) ಜಹೂರ್ ಫಾರೂಕಿ: 2.2 ಲಕ್ಷ
7) ಭವೇಶ್ ಎಂ ಗುಲೇಚಾ: 70 ಸಾವಿರ
8) ಅಭಿನವ್ ಮನೋಹರ್: 1.2 ಲಕ್ಷ
9) ದೇವದತ್ ಪಡಿಕಲ್: 20 ಸಾವಿರ
10) ಅನಿಲ್ ಐಜಿ: 50 ಸಾವಿರ
11) ಸಾಯ್ ಶಿವ ನಾರಾಯಣ್: 20 ಸಾವಿರ

Follow Us:
Download App:
  • android
  • ios