ಟಾಸ್ ಗೆದ್ದ ಕೆಕೆಆರ್ ಫೀಲ್ಡಿಂಗ್ ಆಯ್ಕೆ; ಹೈದರಾಬಾದ್ ತಂಡದಲ್ಲಿ 3 ಬದಲಾವಣೆ

First Published 25, May 2018, 6:58 PM IST
Kolkata Knight Riders opt to bowling
Highlights

ಸನ್’ರೈಸರ್ಸ್ ತಂಡದಲ್ಲಿ ಮೂರು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದ್ದು, ದೀಪಕ್ ಹೂಡಾ, ವೃದ್ದಿಮಾನ್ ಸಾಹಾ ಹಾಗೂ ಖಲೀಲ್ ಅಹಮ್ಮದ್’ಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕೋಲ್ಕತಾ[ಮೇ.25]: ಕೋಲ್ಕತಾ ನೈಟ್’ರೈಡರ್ಸ್- ಸನ್’ರೈಸರ್ಸ್ ಹೈದರಾಬಾದ್ ನಡುವಿನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಫೀಲ್ಡಿಂಗ್ ಆಯ್ದುಕೊಂಡಿದೆ. 
ಸನ್’ರೈಸರ್ಸ್ ತಂಡದಲ್ಲಿ ಮೂರು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದ್ದು, ದೀಪಕ್ ಹೂಡಾ, ವೃದ್ದಿಮಾನ್ ಸಾಹಾ ಹಾಗೂ ಖಲೀಲ್ ಅಹಮ್ಮದ್’ಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಇನ್ನು ಕೆಕೆಆರ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಜೇವನ್ ಸೀರ್’ಲೆಸ್ ಬದಲಿಎ ಶಿವಂ ಮಾವಿಗೆ ಅವಕಾಶ ಕಲ್ಪಿಸಲಾಗಿದೆ.
ಉಭಯ ತಂಡಗಳು ಹೀಗಿವೆ:
KKR:

SRH:

loader