Asianet Suvarna News Asianet Suvarna News

ಎಲ್ಲೂ ಸಲ್ಲದ ರಾಹುಲ್, ಟೆಸ್ಟ್ ತಂಡದಿಂದ ಕಿಕ್’ಔಟ್..?

ಪ್ರಸ್ತುತ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಪ್ರದರ್ಶನ ಗಮನಿಸಿದ್ರೆ, ಅವರ ಟೆಸ್ಟ್ ವೃತ್ತಿ ಬದುಕು ಅಂತ್ಯವಾಯಿತಾ ಎಂಬ ಅನುಮಾನ ದಟ್ಟವಾಗತೊಡಗಿದೆ. ಇಂಗ್ಲೆಂಡ್ ವಿರುದ್ಧ ಭಾರತ ಟೆಸ್ಟ್ ಸರಣಿ ಸೋಲಿನಲ್ಲಿ ರಾಹುಲ್ ಪಾತ್ರ ಕೂಡಾ ಇದೆ. ರಾಹುಲ್ 4 ಟೆಸ್ಟ್’ಗಳ 8 ಇನ್ನಿಂಗ್ಸ್’ಗಳಲ್ಲಿ ಕೇವಲ 14.1ರ ಸರಾಸರಿಯಲ್ಲಿ 113 ರನ್’ಗಳನ್ನಷ್ಟೇ ಬಾರಿಸಿದ್ದಾರೆ.  ಹೀಗಾಗಿ ರಾಹುಲ್ ಟೆಸ್ಟ್ ಬದುಕು ಮುಗಿಯಿತಾ ಎನ್ನೋ ಮಾತು ದಟ್ಟವಾಗುತ್ತಿದೆ.

ಬೆಂಗಳೂರು[ಸೆ.04]: ಪ್ರಸ್ತುತ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಪ್ರದರ್ಶನ ಗಮನಿಸಿದ್ರೆ, ಅವರ ಟೆಸ್ಟ್ ವೃತ್ತಿ ಬದುಕು ಅಂತ್ಯವಾಯಿತಾ ಎಂಬ ಅನುಮಾನ ದಟ್ಟವಾಗತೊಡಗಿದೆ. ಇಂಗ್ಲೆಂಡ್ ವಿರುದ್ಧ ಭಾರತ ಟೆಸ್ಟ್ ಸರಣಿ ಸೋಲಿನಲ್ಲಿ ರಾಹುಲ್ ಪಾತ್ರ ಕೂಡಾ ಇದೆ. ರಾಹುಲ್ 4 ಟೆಸ್ಟ್’ಗಳ 8 ಇನ್ನಿಂಗ್ಸ್’ಗಳಲ್ಲಿ ಕೇವಲ 14.1ರ ಸರಾಸರಿಯಲ್ಲಿ 113 ರನ್’ಗಳನ್ನಷ್ಟೇ ಬಾರಿಸಿದ್ದಾರೆ.  ಹೀಗಾಗಿ ರಾಹುಲ್ ಟೆಸ್ಟ್ ಬದುಕು ಮುಗಿಯಿತಾ ಎನ್ನೋ ಮಾತು ದಟ್ಟವಾಗುತ್ತಿದೆ.