Asianet Suvarna News Asianet Suvarna News

ಟಾಸ್ ಗೆದ್ದ KKR ಫೀಲ್ಡಿಂಗ್ ಆಯ್ಕೆ; RCB ತಂಡ ಹೀಗಿದೆ

ಉಭಯ ತಂಡಗಳು ಗೆಲುವಿನೊಂದಿಗೆ ಶುಭಾರಂಭ ಮಾಡುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯುತ್ತಿವೆ.

KKR Won the Toss Choose to Bowling

ಕೋಲ್ಕತ(ಏ.08): ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ ನೈಟ್'ರೈಡರ್ಸ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ KKR ನಾಯಕ ದಿನೇಶ್ ಕಾರ್ತಿಕ್ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

ಉಭಯ ತಂಡಗಳು ಗೆಲುವಿನೊಂದಿಗೆ ಶುಭಾರಂಭ ಮಾಡುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯುತ್ತಿವೆ.

ಎರಡು ತಂಡಗಳು ಹೀಗಿವೆ:

Follow Us:
Download App:
  • android
  • ios