ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಫೀಲ್ಡಿಂಗ್ ಆಯ್ಕೆ

Kings XI Punjab opted to bowling
Highlights

ಪಂಜಾಬ್ ತಂಡದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದ್ದು, ಮಯಾಂಕ್ ಅಗರ್’ವಾಲ್ ಹಾಗೂ ಕರುಣ್ ನಾಯರ್ ಬದಲಿಗೆ ಯುವರಾಜ್ ಸಿಂಗ್ ಹಾಗೂ ಮನೋಜ್ ತಿವಾರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.

ಮುಂಬೈ[ಮೇ.16]: ಮುಂಬೈ ಇಂಡಿಯನ್ಸ್- ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಕಿಂಗ್ಸ್ ಇಲೆವನ್ ಪಂಜಾಬ್ ಫೀಲ್ಡಿಂಗ್ ಆಯ್ದುಕೊಂಡಿದೆ.
ಪಂಜಾಬ್ ತಂಡದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದ್ದು, ಮಯಾಂಕ್ ಅಗರ್’ವಾಲ್ ಹಾಗೂ ಕರುಣ್ ನಾಯರ್ ಬದಲಿಗೆ ಯುವರಾಜ್ ಸಿಂಗ್ ಹಾಗೂ ಮನೋಜ್ ತಿವಾರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.
ಇನ್ನು ಮುಂಬೈ ಇಂಡಿಯನ್ಸ್ ತಂಡದಲ್ಲಿ ಒಂದು ಬದಲಾವಣೆಯನ್ನು ಮಾಡಲಾಗಿದ್ದು ಜೆಪಿ ಡುಮಿನಿ ಬದಲಿಗೆ, ಕಿರಾನ್ ಪೊಲ್ಲಾರ್ಡ್’ಗೆ ಸ್ಥಾನ ದೊರಕಿದೆ.
ಉಭಯ ತಂಡಗಳು ಹೀಗಿವೆ:
ಮುಂಬೈ ಇಂಡಿಯನ್ಸ್:

ಕಿಂಗ್ಸ್ ಇಲೆವನ್ ಪಂಜಾಬ್: 

loader