ಟ್ರಾನ್ಸ್‌ ಸ್ಟೇಡಿಯಾ ಅರೇನಾದಲ್ಲಿ ನಡೆಯುತ್ತಿರುವ ಟೂರ್ನಿಯ ಎರಡನೇ ದಿನವಾದ ಶನಿವಾರದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ 52-18 ಅಂಕಗಳಿಂದ ಇಂಗ್ಲೆಂಡ್‌ ತಂಡವನ್ನು ಮಣಿಸಿತು. ಭರ್ಜರಿ 34 ಅಂಕಗಳ ಅಂತರದಲ್ಲಿ ಜಯಗಳಿಸಿದ ಬಾಂಗ್ಲಾ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ.
ಅಹಮದಾಬಾದ್(ಅ.08): ಸಂಘಟಿತಹೋರಾಟತೋರಿದಬಾಂಗ್ಲಾದೇಶತಂಡ, ವಿಶ್ವಕಪ್ ಕಬಡ್ಡಿಟೂರ್ನಿಯಲೀಗ್ ಹಂತದಪಂದ್ಯದಲ್ಲಿಇಂಗ್ಲೆಂಡ್ ಎದುರುಭರ್ಜರಿಗೆಲುವುಸಾಧಿಸಿತು.
ಇಲ್ಲಿನಟ್ರಾನ್ಸ್ ಸ್ಟೇಡಿಯಾಅರೇನಾದಲ್ಲಿನಡೆಯುತ್ತಿರುವಟೂರ್ನಿಯಎರಡನೇದಿನವಾದಶನಿವಾರದಮೊದಲಪಂದ್ಯದಲ್ಲಿಬಾಂಗ್ಲಾದೇಶ 52-18 ಅಂಕಗಳಿಂದಇಂಗ್ಲೆಂಡ್ ತಂಡವನ್ನುಮಣಿಸಿತು. ಭರ್ಜರಿ 34 ಅಂಕಗಳಅಂತರದಲ್ಲಿಜಯಗಳಿಸಿದಬಾಂಗ್ಲಾಅಂಕಪಟ್ಟಿಯಲ್ಲಿಖಾತೆತೆರೆದಿದೆ.
ಪಂದ್ಯದಆರಂಭದಿಂದಲೂಪ್ರಭಾವಿಆಟಕ್ಕೆಮುಂದಾದಬಾಂಗ್ಲಾದೇಶತಂಡ 15ನೇನಿಮಿಷದಲ್ಲಿಇಂಗ್ಲೆಂಡ್ ತಂಡವನ್ನುಆಲೌಟ್ ಮಾಡುವಲ್ಲಿಸಫಲವಾಗಿ 17-6ರಲ್ಲಿಮುನ್ನಡೆಸಾಧಿಸಿತು. 19ನೇನಿಮಿಷದಲ್ಲಿಬಾಂಗ್ಲಾದಜಾಕೀರ್ ಹುಸೇನ್ ಸೂಪರ್ ರೈಡ್ನಿಂದ 3 ಅಂಕಪಡೆದುಮೊದಲಾರ್ಧದಲ್ಲಿ 23-9 ಅಂಕಗಳಿಂದಇಂಗ್ಲೆಂಡ್ ತಂಡವನ್ನುಹಿಂದಿಕ್ಕಿತು.
ಮೊದಲಅವಧಿಯಲ್ಲಿ 14 ಅಂಕಮುನ್ನಡೆಸಾಧಿಸಿದಬಾಂಗ್ಲಾತಂಡಯಾವಹಂತದಲ್ಲಿಯೂಎಚ್ಚರತಪ್ಪಲಿಲ್ಲ. ದ್ವಿತೀಯಾರ್ಧದಆಟದಲ್ಲೂಪ್ರಭಾವಿಆಟವಾಡಿದಬಾಂಗ್ಲಾಆಟಗಾರರು, ಇಂಗ್ಲೆಂಡ್ ಮೇಲೆಸವಾರಿಮಾಡಿದರು. ಅಲ್ಲದೇಆಂಗ್ಲತಂಡವನ್ನುಎರಡುಬಾರಿಆಲೌಟ್ಗೆಗುರಿಪಡಿಸಿಲೋನಾಅಂಕಗಳೊಂದಿಗೆಉತ್ತಮಮುನ್ನಡೆಕಾಯ್ದುಕೊಂಡರು. ಇಂಗ್ಲೆಂಡ್ ಅಂಕಗಳಿಸಲುಸಾಧ್ಯವಾಗದೆಅಂತಿಮವಾಗಿಸೋಲೊಪ್ಪಿಕೊಂಡಿತು. ಪಂದ್ಯದಲ್ಲಿಮುನ್ಶಿಮತ್ತುಸಬುಜ್ ತಲಾ 8 ಅಂಕಗಳೊಂದಿಗೆಜಯದಲ್ಲಿಮಹತ್ವದಪಾತ್ರವಹಿಸಿದರು.
ಪೋಲೆಂಡ್ ಮಣಿಸಿದಕೀನ್ಯಾ
ಇನ್ನುದಿನದಎರಡನೇಪಂದ್ಯದಲ್ಲಿಕೀನ್ಯಾತಂಡ 54-48 ಅಂಕಗಳಿಂದಪೋಲೆಂಡ್ ಎದುರುಜಯಸಾಧಿಸಿತು. ರೋಚಕಹೋರಾಟಕಂಡುಬಂದಪಂದ್ಯದಲ್ಲಿಎರಡೂತಂಡಗಳಆಟಗಾರರುಉತ್ತಮಪ್ರದರ್ಶನತೋರಿದರು. ಮೊದಲಾರ್ಧದಅಂತ್ಯದಲ್ಲಿಕೀನ್ಯಾ 27-27 ಅಂಕಗಳಿಂದಪೋಲೆಂಡ್ ಎದುರುಸಮಬಲಸಾಧಿಸಿತ್ತು. ದ್ವಿತೀಯಾರ್ಧದಕೊನೆಯಲ್ಲಿಕಂಡುಬಂದಎಡವಟ್ಟುಗಳಿಂದಪೋಲೆಂಡ್ ಸೋಲುಂಡಿತು.
