ಎರಡನೇ ದಿನದ ಮೊದಲ ಅವಧಿಯಲ್ಲೇ ಇಶಾಂತ್ ಶರ್ಮಾ ಹಾಗೂ ಸ್ಟೀವ್ ಸ್ಮಿತ್ ನಡುವೆ ಮಿಮಿಕ್ರಿ ಕೂಡಾ ನಡೆಯಿತು.

ಬೆಂಗಳೂರು(ಮಾ.05): ಆಸೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮೊದಲ ದಿನ ನೀರಸ ಪ್ರದರ್ಶನ ನೀಡಿದ ಟೀಂ ಇಂಡಿಯಾ ಎರಡನೇ ದಿನ ಕಮ್'ಬ್ಯಾಕ್ ಮಾಡುವತ್ತ ಹೆಜ್ಜೆ ಹಾಕಿದೆ.

ಎರಡನೇ ದಿನದ ಮೊದಲ ಅವಧಿಯಲ್ಲೇ ಇಶಾಂತ್ ಶರ್ಮಾ ಹಾಗೂ ಸ್ಟೀವ್ ಸ್ಮಿತ್ ನಡುವೆ ಮಿಮಿಕ್ರಿ ಕೂಡಾ ನಡೆಯಿತು. ಇದಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಕ್ಕ ಸಾಥ್ ನೀಡಿದ್ದು ಅಭಿಮಾನಿಗಳನ್ನು ಹಾಸ್ಯದ ಹೊನಲಿನಲ್ಲಿ ತೇಲುವಂತೆ ಮಾ ಇಶಾಂತ್ ಮಾಡಿದ ಬೌಲ್ ಎದುರಿಸಲು ಪರದಾಡಿದ ಸ್ಮಿತ್ ಪರಿಸ್ಥಿತಿ ಕಂಡು ದೆಹಲಿ ವೇಗಿ ಮಾಡಿದ ಹಾಸ್ಯಭಾವ ನಿಮ್ಮನ್ನು ನಗೆಗಡಲಿನಲ್ಲಿ ತೇಲಿಸುವುದಂತೂ ಗ್ಯಾರಂಟಿ. ಅದಕ್ಕೆ ಸ್ಮಿತ್ ಕೊಟ್ಟ ಪ್ರತಿಕ್ರಿಯೆಯೂ ಬಹಳ ಸಕ್ಕತ್ತಾಗಿಯೇ ಇದೆ... ಹೀಗಿತ್ತು ಆ ಸನ್ನಿವೇಶ... ನೋಡಿ ಎಂಜಾಯ್ ಮಾಡಿ..

ವಿಡಿಯೋ ಕೃಪೆ: ಬಿಸಿಸಿಐ