2 ವರ್ಷಗಳ ನಿಷೇಧದ ಬಳಿಕ ಐಪಿಎಲ್'ಗೆ ಲಗ್ಗೆಯಿಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ 30+ ಆಟಗಾರರನ್ನೇ ಹೆಚ್ಚಾಗಿ ಖರೀದಿಸಿದೆ. ಹರ್ಬಜನ್ ಸಿಂಗ್, ಶೇನ್ ವ್ಯಾಟ್ಸನ್, ಬ್ರಾವೋ, ಡು ಪ್ಲೆಸಿಸ್,ಕೇದಾರ್ ಜಾಧವ್ ಅವರನ್ನು ಖರೀದಿಸಿದೆ.

ಬಹುನಿರೀಕ್ಷಿತ 11ನೇ ಆವೃತ್ತಿಯ ಐಪಿಎಲ್ ಹರಾಜು ಪ್ರಕ್ರಿಯೆ ಭರ್ಜರಿಯಾಗಿ ಆರಂಭಗೊಂಡಿದ್ದು, ಊಟದ ವಿರಾಮದ ವೇಳೆಗೆ 32 ಆಟಗಾರರು ಹರಾಜಾಗಿದ್ದಾರೆ.

2 ವರ್ಷಗಳ ನಿಷೇಧದ ಬಳಿಕ ಐಪಿಎಲ್'ಗೆ ಲಗ್ಗೆಯಿಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ 30+ ಆಟಗಾರರನ್ನೇ ಹೆಚ್ಚಾಗಿ ಖರೀದಿಸಿದೆ. ಹರ್ಭಜನ್ ಸಿಂಗ್, ಶೇನ್ ವ್ಯಾಟ್ಸನ್, ಬ್ರಾವೋ, ಡು ಪ್ಲೆಸಿಸ್,ಕೇದಾರ್ ಜಾಧವ್ ಅವರನ್ನು ಖರೀದಿಸಿದೆ.

ಈ ಬಗ್ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಆಶೀಶ್ ನೆಹ್ರಾ ಟ್ವೀಟ್ ಮಾಡಿದ್ದು ಹೀಗೆ.....

Scroll to load tweet…