#IPL ಆಟಗಾರರ ಹರಾಜು: ಈ ಟ್ವೀಟ್'ಗಳನ್ನು ಓದಿದರೆ ಹೊಟ್ಟೆ ಹಿಡಿದುಕೊಂಡು ನಗೋದು ಗ್ಯಾರಂಟಿ

First Published 27, Jan 2018, 5:51 PM IST
IPL Auction Comedy Tweets
Highlights

ಐಪಿಎಲ್ ಹರಾಜಿನಲ್ಲಿ ಆಟಗಾರರು ದಾಖಲೆ ಮೊತ್ತಕ್ಕೆ ಸೇಲ್ ಆಗುವ ಮೂಲಕ ಹುಬ್ಬೇರುವಂತೆ ಮಾಡಿದರೆ, ಮತ್ತೊಂದೆಡೆ ನೆಟ್ಟಿಗರು ಐಪಿಎಲ್ ಹರಾಜಿನ ಬಗ್ಗೆ ತಮಾಶೆಯ ಟ್ವೀಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಐಪಿಎಲ್ ಹರಾಜಿನಲ್ಲಿ ಆಟಗಾರರು ದಾಖಲೆ ಮೊತ್ತಕ್ಕೆ ಸೇಲ್ ಆಗುವ ಮೂಲಕ ಹುಬ್ಬೇರುವಂತೆ ಮಾಡಿದರೆ, ಮತ್ತೊಂದೆಡೆ ನೆಟ್ಟಿಗರು ಐಪಿಎಲ್ ಹರಾಜಿನ ಬಗ್ಗೆ ತಮಾಶೆಯ ಟ್ವೀಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಆಯ್ದ ಕೆಲವು ಟ್ವೀಟ್'ಗಳು ನಿಮಗಾಗಿ, ಓದಿ ಎಂಜಾಯ್ ಮಾಡಿ...

loader