ಟಾಸ್ ಗೆದ್ದ ಸಿಎಸ್’ಕೆ ಫೀಲ್ಡಿಂಗ್ ಆಯ್ಕೆ

sports | Friday, May 18th, 2018
Suvarna Web Desk
Highlights

ಡೆಲ್ಲಿ ಪರ 2 ಬದಲಾವಣೆಗಳನ್ನು ಮಾಡಲಾಗಿದ್ದು, ಮ್ಯಾಕ್ಸ್’ವೆಲ್ ಹಾಗೂ ಆವೇಶ್ ಖಾನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಸಿಎಸ್’ಕೆ ಪರ ಒಂದು ಬದಲಾವಣೆ ಮಾಡಲಾಗಿದ್ದು, ಡೇವಿಡ್ ವಿಲ್ಲಿ ಬದಲಿಗೆ ಲುಂಗಿ ಎನ್ಜಿಡಿಗೆ ಅವಕಾಶ ಕಲ್ಪಿಸಲಾಗಿದೆ.

ನವದೆಹಲಿ[ಮೇ.18]: ಡೆಲ್ಲಿ ಡೇರ್’ಡೆವಿಲ್ಸ್-ಚೆನ್ನೈ ಸೂಪರ್’ಕಿಂಗ್ಸ್ ನಡುವಿನ ಔಪಚಾರಿಕ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್’ಕೆ ಫೀಲ್ಡಿಂಗ್ ಆಯ್ದುಕೊಂಡಿದೆ.
ಸಿಎಸ್’ಕೆ ಇಂದಿನ ಪಂದ್ಯ ಗೆದ್ದು ಅಗ್ರಸ್ಥಾನಕ್ಕೇರುವ ಉಮೇದಿನೊಂದಿಗೆ ಕಣಕ್ಕಿಳಿದರೆ, ಡೆಲ್ಲಿ ಕಡೆಯ 2 ಪಂದ್ಯಗಳನ್ನು ಗೆದ್ದು ತವರಿನ ಪ್ರೇಕ್ಷಕರಿಗೆ ಮನರಂಜನೆ ನೀಡುವ ಆಲೋಚನೆಯೊಂದಿಗೆ ಕಣಕ್ಕಿಳಿಯುತ್ತಿದೆ.
ಡೆಲ್ಲಿ ಪರ 2 ಬದಲಾವಣೆಗಳನ್ನು ಮಾಡಲಾಗಿದ್ದು, ಮ್ಯಾಕ್ಸ್’ವೆಲ್ ಹಾಗೂ ಆವೇಶ್ ಖಾನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಸಿಎಸ್’ಕೆ ಪರ ಒಂದು ಬದಲಾವಣೆ ಮಾಡಲಾಗಿದ್ದು, ಡೇವಿಡ್ ವಿಲ್ಲಿ ಬದಲಿಗೆ ಲುಂಗಿ ಎನ್ಜಿಡಿಗೆ ಅವಕಾಶ ಕಲ್ಪಿಸಲಾಗಿದೆ.
ಹೀಗಿದೆ ತಂಡಗಳು:
DD:

CSK 

Comments 0
Add Comment

  Related Posts

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka Prepoll 2018 Part 5

  video | Friday, April 13th, 2018

  India Today Karnataka Prepoll 2018 Part 2

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018
  Naveen Kodase