ನವದೆಲಿ(ಅ.06): ‘ಬಿರಿಯಾನಿತಿನ್ನುವುದರಿಂದಫಿಟ್ನೆಸ್ಸಮಸ್ಯೆಎಂಬತಪ್ಪುಚಿಂತನೆಳಿಂದಹೊರಬೇಕುಎಂದುಖ್ಯಾತ ಸ್ಕ್ವಾಷ್‌ ಆಟಗಾರ್ತಿದೀಪಿಕಾಪಳ್ಳೀಕಲ್ಹೇಳಿದ್ದಾರೆ.

ತಿನ್ನುವವಿಚಾದಲ್ಲಿದುರ್ಬಲಮನಸ್ಥಿತಿಹೊಂದಿರುವುರಿಂದಲೇಭಾರತೀಯಅಥ್ಲೀಟ್‌​ಗಳುಪಾಶ್ಚಿಮಾತ್ಯಅಥ್ಲೀಟ್‌​ಗಳಮಾದರಿಫಿಟ್ನೆಸ್ಗಳಿಸುವುದಿಲ್ಲಎಂಬಟೀಕೆಳಿಗೆಪ್ರತಿಕ್ರಿಯಿಸಿರುವಅವರು, ‘‘ಇಂಥಟೀಕೆಳನ್ನುನಾನುಒಪ್ಪುವುದಿಲ್ಲ. ಸರಿಯಾದಡಯೆಟ್ಇಲ್ಲದಿದ್ದರೆಫಿಟ್ನೆಸ್ಹಾಳುಗುತ್ತದೆಎಂಬಲೆಕ್ಕಾಚಾರಸುಳ್ಳು. ಏನೇತಿಂದರೂಅದುಮೈಗೆಅಂಟದಂತೆಹೇಗೆವ್ಯಾಯಾಮಮಾಡಿಕಾಪಾಡಿಕೊಳ್ಳಬೇಕುಎಂಬುದುಗೊತ್ತಿದ್ದರೆಸಾಕು’’ ಎಂದುದೀಪಿಕಾತಿಳಿಸಿದ್ದಾರೆ.