Asianet Suvarna News Asianet Suvarna News

ಭಾರತ ಟೆಸ್ಟ್​​ ಆಟಗಾರರ ವೇತನ ದ್ವಿಗುಣ: ಪ್ರತಿ ಮ್ಯಾಚ್ ಸಂಭಾವನೆ ಎಷ್ಟು ಗೊತ್ತಾ..?

India Test Cricket players wages doubled

ಮುಂಬೈ(ಅ.01): ಐತಿಹಾಸಿಕ 500ನೇ ಟೆಸ್ಟ್ ಪಂದ್ಯ ಗೆದ್ದ ಟೀಮ್ ಇಂಡಿಯಾ ಟೆಸ್ಟ್ ಆಟಗಾರರ ಸಂಬಳವನ್ನು ಬಿಸಿಸಿಐ ದ್ವಿಗುಣಗೊಳಿಸಿದೆ. 

ಇದರಿಂದಾಗಿ ಪ್ರತಿ ಆಟಗಾರರು 7 ರಿಂದ 15 ಲಕ್ಷದವರೆಗೂ ಹೆಚ್ಚುವರಿ ವೇತನವನ್ನು ಪಡೆದುಕೊಳ್ಳಲಿದ್ದಾರೆ. 

ಆದರೆ, ಇದು ಟೆಸ್ಟ್​​ ತಂಡದಲ್ಲಿ ಸ್ಥಾನ ಪಡೆಯುವ ಅಂತಿಮ 11 ಆಟಗಾರರಿಗೆ ಮಾತ್ರವಾಗಿದೆ. ಇನ್ನು ರಿಸರ್ವ್​​ ಆಟಗಾರರು 3.5 ರಿಂದ 7 ಲಕ್ಷ ರೂಪಾಯಿಗಳನ್ನು ಪಡೆಯಲಿದ್ದಾರೆ.

ಇನ್ನು ವಾರ್ಷಿಕವಾಗಿ ಆಟಗಾರರಿಗೆ ಹಂಚಿಕೆ ಮಾಡುವ ಹಣವನ್ನು ಸಹ 60 ಕೋಟಿ ರೂಪಾಯಿಗಳಿಂದ 70 ಕೋಟಿಗೆ ಏರಿಸಲಾಗಿದೆ ಅಂತ ಅನುರಾಗ್​​ ಠಾಕೂರ್​​ ತಿಳಿಸಿದ್ದಾರೆ. 

Follow Us:
Download App:
  • android
  • ios