ಆಸೀಸ್ ಪರ ಸ್ಪಿನ್ನರ್ ಸ್ವೀವ್ ಓಕೆಫೆ ಆರು ವಿಕೆಟ್ ಪಡೆದು ಮಿಂಚಿದರು.

ಪುಣೆ(ಫೆ.24): ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಟೀಂ ಇಂಡಿಯಾ ನಾಟಕೀಯವಾಗಿ ಕುಸಿತ ಕಂಡಿತು.

ಒಂದು ಹಂತದಲ್ಲಿ 94 ರನ್'ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಕೊಹ್ಲಿ ನಂತರ 11 ರನ್ ಸೇರಿಸುವುದರೊಳಗಾಗಿ 7 ವಿಕೆಟ್ ಕಳೆದುಕೊಂಡು 105 ರನ್'ಗಳಿಗೆ ಸರ್ವಪತನ ಕಂಡಿತು.

ಆಸೀಸ್ ಪರ ಸ್ಪಿನ್ನರ್ ಸ್ವೀವ್ ಓಕೆಫೆ ಆರು ವಿಕೆಟ್ ಪಡೆದು ಮಿಂಚಿದರು.

ಹೀಗಿತ್ತು ಟೀಂ ಇಂಡಿಯಾ ನಡೆಸಿದ ಪೆವಿಲಿಯನ್ ಪರೇಡ್...