ಸತತ 9ನೇ ಸರಣಿ ಜಯ: ಹೊಸ ದಾಖಲೆ ಬರೆದ ಭಾರತ

sports | Wednesday, February 14th, 2018
Suvaran web desk
Highlights

1980-88ರ ಅವಧಿಯಲ್ಲಿ ಸತತ 14 ಸರಣಿ ಗೆದ್ದಿದ್ದ ವಿಂಡೀಸ್ ಹೆಸರಲ್ಲಿ ವಿಶ್ವದಾಖಲೆ ಇದೆ.

ಆಫ್ರಿಕಾವನ್ನು ಬಗ್ಗುಬಡಿಯುವ ಮೂಲಕ ಭಾರತ ಸತತ 9ನೇ ದ್ವಿಪಕ್ಷೀಯ ಏಕದಿನ ಸರಣಿ ಗೆದ್ದುಕೊಂಡಿದೆ. ಇದರೊಂದಿಗೆ ಆಸ್ಟ್ರೇಲಿಯಾದ ಸತತ 8 ಸರಣಿ ಗೆಲುವುಗಳ ದಾಖಲೆಯನ್ನು ಮುರಿದಿದೆ. 1980-88ರ ಅವಧಿಯಲ್ಲಿ ಸತತ 14 ಸರಣಿ ಗೆದ್ದಿದ್ದ ವಿಂಡೀಸ್ ಹೆಸರಲ್ಲಿ ವಿಶ್ವದಾಖಲೆ ಇದೆ. ಭಾರತ 2ನೇ ಸ್ಥಾನದಲ್ಲಿದೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvaran web desk