ಟೀಮ್ ಇಂಡಿಯಾ ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿಯನ್ನ ಹೆಚ್ಚು ನಂಬಿಕೊಂಡಿದೆ ಎಂಬ ಟೀಕೆಗಳಿಗೆ ನಾಯಕ ಎಂ.ಎಸ್ .ಧೋನಿ ಉತ್ತರಿಸಿದ್ದಾರೆ.
ರಾಂಚಿ(ಅ.28): ಟೀಮ್ ಇಂಡಿಯಾ ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿಯನ್ನ ಹೆಚ್ಚು ನಂಬಿಕೊಂಡಿದೆ ಎಂಬ ಟೀಕೆಗಳಿಗೆ ನಾಯಕ ಎಂ.ಎಸ್ .ಧೋನಿ ಉತ್ತರಿಸಿದ್ದಾರೆ.
ಟೀಮ್ ಇಂಡಿಯಾ ನಾಯಕ ಧೋನಿ ಈ ಆರೋಪವನ್ನು ನಿರಾಕರಿಸಿದ್ದರೆ. ತಂಡದಲ್ಲಿ ಹೆಚ್ಚು ಆಟಗಾರರು ಹೊಸಬರೇ ಆಗಿದ್ದರಿಂದ ಅವರಿನ್ನೂ ಕಲಿಯುತಿದ್ದಾರೆ.
ಆದ್ದರಿಂದ ಮಧ್ಯಮ ಕ್ರಮಾಂಕದಲ್ಲಿ ವಿಫಲವಾಗುತಿರುವುದು. ಆದರೆ ಓಪನರ್ಗಳಾದ ಕೆ.ಎಲ್. ರಾಹುಲ್ ಮತ್ತು ಶಿಖರ್ ಧವನ್ ಗಾಯಾಳುವಾಗಿರೊದ್ರಿಂದ ಕೊಹ್ಲಿಯ ಜವಬ್ದಾರಿ ಕೊಂಚ ಮಟ್ಟಿಗೆ ಹೆಚ್ಚಿದೆ ಎಂದು ಧೋನಿ 4ನೇ ಪಂದ್ಯದ ನಂತರ ಸುದ್ದಿಗೊಷ್ಟಿಯಲ್ಲಿ ತಿಳಿಸಿದ್ದಾರೆ.
ಇದೇ ಸಂಧರ್ಭದಲ್ಲಿ ಮಾತನಾಡಿದ ಧೋನಿ 5ನೇ ಪಂದ್ಯವನ್ನ ಗೆದ್ದು ಸರಣಿ ವಶಪಡಿಸಕೊಳ್ಳಲಿದೆ ಎಂದು ಧೋನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
