ಸೆಮಿಫೈನಲ್ ಪಂದ್ಯ ಪೂರ್ಣಾವಧಿಯಲ್ಲಿ 2-2ರಿಂದ ಡ್ರಾಗೊಂಡಿತು. ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೋರೆ ಹೋಗಲಾಯ್ತು.
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಫೈನಲ್ ಪ್ರವೇಶಿಸಿದೆ. ಸೆಮಿಫೈನಲ್ನಲ್ಲಿ ಸೌತ್ ಕೊರಿಯಾವನ್ನು ಪೆನಾಲ್ಟಿ ಶೂಟೌಟ್ನಲ್ಲಿ ಸೋಲಿಸಿ ಮುನ್ನಡೆ ಸಾಧಿಸಿತ್ತು. ಸೆಮಿಫೈನಲ್ ಪಂದ್ಯ ಪೂರ್ಣಾವಧಿಯಲ್ಲಿ 2-2ರಿಂದ ಡ್ರಾಗೊಂಡಿತು. ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೋರೆ ಹೋಗಲಾಯಿತು. ಪೆನಾಲ್ಟಿ ಶೂಟೌಟ್ನಲ್ಲಿ ಭಾರತ 5-4 ಗೋಲುಗಳಿಂದ ಜಯ ಸಾಧಿಸಿ ಫೈನಲ್ಗೇರಿತು.
