Asianet Suvarna News Asianet Suvarna News

ಫಿಫಾ ವಿಶ್ವಕಪ್ 2018: ಲಾಟರಿ ಮೂಲಕ ಸಿಕ್ಕ ಕಾರಿನಲ್ಲಿ ರಷ್ಯಾಗೆ ತೆರಳಿದ ಅಭಿಮಾನಿ

ಲಾಟರಿ ಡ್ರಾ ಮೂಲಕ ಸಿಕ್ಕ ಕಾರಿನಲ್ಲಿ ಐಸ್‌ಲೆಂಡ್‌ನ ಅಭಿಮಾನಿಗಳಿಬ್ಬರು ಫಿಫಾ ವಿಶ್ವಕಪ್‌ಗಾಗಿ ರಷ್ಯಾಗೆ ತೆರಳಿದ್ದಾರೆ. ಹಳೇ ಸೋವಿಯತ್‌ನ ಜನಪ್ರೀಯ ನಿವಾ ಕಾರಿನಲ್ಲಿ ರಷ್ಯಾ ತಲುಪಿರುವ ಈ ಅಭಿಮಾನಿಗಳು, ಐಸ್‌ಲೆಂಡ್ ತಂಡಕ್ಕೆ ಬೆಂಬಲ ನಿಡಲು ಸಜ್ಜಾಗಿದ್ದಾರೆ. ಇವರ ಕಾರಿನ ಜರ್ನಿ ಹೇಗಿತ್ತು? ಇಲ್ಲಿದೆ ವೀಡಿಯೋ.