Asianet Suvarna News Asianet Suvarna News

ಹೇಗಿದೆ ಧೋನಿ ಜೀವನ ಕಥೆ 'ಧೋನಿ ಅನ್​ ಟೋಲ್ಡ್​​ ಸ್ಟೋರಿ'..!

how is Dhoni Untold Story

ಮುಂಬೈ(ಅ.01): ಕ್ರಿಕೆಟ್​​ ಅಭಿಮಾನಿಗಳು ತುಂಬಾನೇ ಕಾತುರದಿಂದ ಕಾಯುತ್ತಿದ್ದ ಧೋನಿ ಜೀವನ ಚರಿತ್ರೆಯ ಅನ್​ ಟೋಲ್ಡ್​​ ಸ್ಟೋರಿ ಸಿನಿಮಾ ರಿಲೀಸ್​​ ಆಗಿದೆ. 

ಇನ್ನು ಚಿತ್ರ ಬಿಡುಗಡೆಯಾದ ಮೊದಲ ದಿನವೇ ಉತ್ತಮ ಪ್ರತಿಕ್ರಿಯೇ ಬಂದಿದ್ದು, ಸಿನಿಮಾ ಹಿಟ್​​ ಆಗೋದ್ರಲ್ಲಿ ಯಾವುದೇ ಅನುಮಾವಿಲ್ಲ ಎಂದು ಹೇಳಲಾಗ್ತಿದೆ.

ಆ ಮೂಲಕ ಮತ್ತೊಂದು ಕ್ರೀಡಾ ಪ್ರಧಾನ ಚಿತ್ರವೊಂದು ಸೂಪರ್​​ ಹಿಟ್​​​ ಆದ ಸಾಲಿಗೆ ಸೇರಲಿದೆ. ಇನ್ನು ಧೋನಿ ಪಾತ್ರವನ್ನು ಸುಶಾಂತ್​ ಸಿಂಗ್ ರಜಪೂತ್​  ಅಮೋಘವಾಗಿ ನಿಬಾಯಿಸಿದ್ದು ಪ್ರಶಂಸೆಯ ಮಹಾಪೂರವೇ ಹರಿದು ಬರ್ತಿದೆ.