ಮುಲ್ತಾನಿನ ಸುಲ್ತಾನ ಸೆಹ್ವಾಗ್, ಭಾರತ ಕಂಡ ಶ್ರೇಷ್ಟ ಆಲ್ರೌಂಡರ್'ಗಳಲ್ಲಿ ಒಬ್ಬರಾದ ಕಪಿಲ್ ದೇವ್ ಜನ್ಮದಿನಕ್ಕೆ ವಿನೂತನ ಶೈಲಿಯಲ್ಲಿ ಶುಭಕೋರಿದ್ದಾರೆ.

ನವದೆಹಲಿ(ಜ.06): ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ಹರಿಯಾಣದ ಹರಿಕೇನ್ ಎಂದೇ ಖ್ಯಾತರಾದ ಕಪಿಲ್ ದೇವ್'ಗಿಂದು 58ನೇ ಹುಟ್ಟುಹಬ್ಬದ ಸಂಭ್ರಮ.

ಮುಲ್ತಾನಿನ ಸುಲ್ತಾನ ಸೆಹ್ವಾಗ್, ಭಾರತ ಕಂಡ ಶ್ರೇಷ್ಟ ಆಲ್ರೌಂಡರ್'ಗಳಲ್ಲಿ ಒಬ್ಬರಾದ ಕಪಿಲ್ ದೇವ್ ಜನ್ಮದಿನಕ್ಕೆ ವಿನೂತನ ಶೈಲಿಯಲ್ಲಿ ಶುಭಕೋರಿದ್ದಾರೆ.

ಹೀಗಿದೆ ಸೆಹ್ವಾಗ್ ಮಾಡಿದ ಟ್ವೀಟ್...

Scroll to load tweet…