Asianet Suvarna News Asianet Suvarna News

ಮೆಸ್ಸಿ ಬಳಗ ಮಣಿಸಲು ಬೆವರು ಹರಿಸುತ್ತಿದೆ ಫ್ರಾನ್ಸ್ ತಂಡ..!

ನಾಕೌಟ್ ಹಂತ ಪ್ರವೇಶಿಸಿರುವ ಬಲಿಷ್ಠ ಫ್ರಾನ್ಸ್ ಹಾಗೂ ಅರ್ಜಿಂಟೀನಾ ತಂಡಗಳು ಇದೀಗ ಜಿದ್ದಾಜಿದ್ದಿನ ಪಂದ್ಯಕ್ಕೆ ಸಜ್ಜಾಗುತ್ತಿವೆ. ಇದೀಗ ಮೆಸ್ಸಿ ಪಡೆಯನ್ನು ಕಟ್ಟಿಹಾಕಲು ಫ್ರಾನ್ಸ್ ತಂಡ ಭರ್ಜರಿ ರಣತಂತ್ರ ರೂಪಿಸುತ್ತಿದ್ದು, ಶನಿವಾರ ನಡೆಯುವ ಪಂದ್ಯಕ್ಕಾಗಿ ಈಗಾಗಲೇ ಸಾಕಷ್ಟು ಅಭ್ಯಾಸ ನಡೆಸುತ್ತಿದೆ 

Video Top Stories