Asianet Suvarna News Asianet Suvarna News

ಫಿಫಾ 2018 ಬಲಾಬಲ : ಪನಾಮಾ ಅಥವಾ ಟುನಿಶಿಯಾ? ಇತಿಹಾಸ ನಿರ್ಮಿಸುವವರು ಯಾರು?

ಫಿಫಾ ವಿಶ್ವಕಪ್ ಸಮರದ ಗ್ರೂಪ್ Gಯ ಪನಾಮಾ ಹಾಗೂ ಟುನಿಶಿಯಾ ಇಂದು [ಜೂ.28]ಕ್ಕೆ ಕಾದಾಡಲಿವೆ. ಗೆದ್ದರೂ, ಸೋತರೂ ಎರಡು ತಂಡಗಳು  ಮುಂದಿನ ನಾಕೌಟ್ ಹಂತ ಪ್ರವೇಶಿಸುವ ಸಾಧ್ಯತೆಗಳಿಲ್ಲ. ಆದರೆ ಈವೆರೆಗೂ ಯಾವುದೇ ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ಇತಿಹಾಸವಿರದ ಈ 2 ತಂಡಗಳಲ್ಲಿ ನಾಳೆ ಜಯಭೇರಿ ಬಾರಿಸುವವರು ಯಾರು?  ಆ ಮೂಲಕ ಇತಿಹಾಸ ನಿರ್ಮಿಸುವವರು ಯಾರು? 2 ತಂಡಗಳ ಬಲಾಬಲ ಹೇಗಿದೆ ನೋಡೋಣ ಈ ವಿಡಿಯೋನಲ್ಲಿ...   

Video Top Stories