Asianet Suvarna News Asianet Suvarna News

ಫಿಫಾ 2018 ಬಲಾಬಲ: ಪೋಲ್ಯಾಂಡ್ ಮಣಿಸಿ ನಾಕೌಟ್ ಪ್ರವೇಶಿಸುತ್ತಾ ಜಪಾನ್?

ಇಂದು [ಜೂ.28] ಪಂದ್ಯ ಜಪಾನ್‌ಗೆ ಬಹಳ ನಿರ್ಣಾಯಕವಾಗಿದೆ. ಪೋಲ್ಯಾಂಡ್‌ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆಯಾದರೂ, ಜಪಾನ್‌ಗೆ ನಾಕೌಟ್‌ ಹಂತ ಪ್ರವೇಶಿಸುವ ನಿರೀಕ್ಷೆಗಳು ಇನ್ನೂ ಜೀವಂತವಾಗಿವೆ. ಫಿಫಾ ಇತಿಹಾಸದಲ್ಲಿ ಈವರೆಗೂ ನಾಕೌಟ್ ಹಂತ ಪ್ರವೇಶಿಸಿರದ ಜಪಾನ್ ಕನಸಿಗೆ ಪೋಲ್ಯಾಂಡ್ ಸೋಲು ಅನಿವಾರ್ಯವಾಗಿದೆ. ಎರಡು ತಂಡಗಳ ಬಲಾಬಲ ಹೇಗಿದೆ ನೋಡೋಣ ಈ ವಿಡಿಯೋನಲ್ಲಿ...     

Video Top Stories