Asianet Suvarna News Asianet Suvarna News

2 ದಶಕಗಳ ಬಳಿಕ ಕ್ವಾ. ಫೈನಲ್‌ಗೆ ತಲುಪಿದ ಕ್ರೋವೇಶಿಯಾ ಬಗ್ಗೆ 5 ವಿಷಯಗಳು

1998ರ ಬಳಿಕ ಇದೇ ಮೊದಲ ಬಾರಿಗೆ ಕ್ರೋವೇಶಿಯಾ ಫುಟ್ಬಾಲ್ ವಿಶ್ವಕಪ್‌ ಟೂರ್ನಿಯಲ್ಲಿ ಕ್ವಾಟರ್ ಫೈನಲ್ ಹಂತಕ್ಕೆ ತಲುಪಿದೆ. ಭಾನುವಾರ ಡೆನ್ಮಾರ್ಕ್ ವಿರುದ್ಧ ನಡೆದ ನಾಕೌಟ್ ಹಂತದಲ್ಲಿ ಪಂದ್ಯ ಡ್ರಾ ಆದ ಬಳಿಕ ಪೆನಾಲ್ಟಿ ಶೂಟೌಟ್‌ನಲ್ಲಿ 3-2 ಗೋಲುಗಳ ಅಂತರದಿಂದ ಜಯಿಸಿತ್ತು.   