Asianet Suvarna News Asianet Suvarna News

ನೇಮರ್ ಬಗ್ಗೆ ಫಿಲಿಪ್ ಕುಟಿನ್ಹೊ ಹೇಳೋದೇನು?

ಬ್ರೆಝಿಲ್ ಫುಟ್‌ಬಾಲ್ ತಂಡಕ್ಕೆ ನೇಮರ್ ಡ ಸಿಲ್ವಾ ಯಾಕೆ ಅನಿವಾರ್ಯ ಎಂದು ಸಹ-ಆಟಗಾರ ಫಿಲಿಪ್ ಕುಟಿನ್ಹೊ ಬಿಚ್ಚಿಟ್ಟಿದ್ದಾರೆ. ಆಟದ ಮೈದಾನದಲ್ಲಿ ನೇಮರ್ ಧೈರ್ಯಶಾಲಿ, ಎದುರಾಳಿಗಳ ನಡುವೆ ಮುನ್ನುಗ್ಗಿ ತಂಡಕ್ಕಾಗಿ ಅವಕಾಶಗಳನ್ನು ಸೃಷ್ಟಿಸುತ್ತಾರೆ, ಎಂದು ಕುಟ್ಹಿನೋ ಹೇಳಿದ್ದಾರೆ. 