ಫಿಫಾ ಫುಟ್ಬಾಲ್’ನ 5 ನಿರಾಸೆಗಳಿವು; ಮರಡೋನಾ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದಿದ್ದು ಗೊತ್ತಾ..?

ಬೆಂಗಳೂರು[ಜೂ.14]: ಫಿಫಾ ವಿಶ್ವಕಪ್ ಆಸ್ವಾದಿಸಲು ಇಡೀ ಜಗತ್ತಿನ ದೃಷ್ಠಿಯೇ ರಷ್ಯಾದತ್ತ ನೆಟ್ಟಿದೆ. ಫಿಫಾ ಆಸ್ವಾದಿಸುವ ಮುನ್ನ ದಿಗ್ಗಜ ಫುಟ್ಬಾಲಿಗರು ವಿಶ್ವಕಪ್’ನಿಂದ ಹೊರಬಿದ್ದ ಕಹಿಘಟನೆಯ ಮೆಲುಕು ನಿಮ್ಮ ಮುಂದೆ..
ರಷ್ಯಾದಲ್ಲಿ ನಡೆಯಲಿರುವ 2018ನೇ ಸಾಲಿನ ವಿಶ್ವದ ಅತೀ ದೊಡ್ಡ ಕ್ರೀಡಾ ಹಬ್ಬ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯನ್ನ ಇಡೀ ಜಗತ್ತೇ ಎದುರುನೋಡುತ್ತಿದೆ. ಫಿಫಾ ವಿಶ್ವಕಪ್ ಪಂದ್ಯಗಳ ವರದಿಯ ಜೊತೆಗೆ ಎಕ್ಸ್‌ಕ್ಲೂಸೀವ್ ವಿಡೀಯೋಗಳನ್ನ ಕನ್ನಡ ವೆಬ್‌ಸೈಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುವರ್ಣ ನ್ಯೂಸ್ ನಿಮ್ಮ ಮುಂದಿಡಲಿದೆ.  ಫಿಫಾ ವಿಶ್ವಕಪ್ ಪಂದ್ಯಗಳ ರೋಚಕ ಮಾಹಿತಿಗಾಗಿ ಸುವರ್ಣ ನ್ಯೂಸ್ ವೆಬ್‌ಸೈಟ್‌ಗೆ ಭೇಟಿ ನೀಡಿ

Comments 0
Add Comment