ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ಚೇತೇಶ್ವರ ಪೂಜಾರ, ಹರ್ಭಜನ್ ಸಿಂಗ್, ಸುರೇಶ್ ರೈನಾ ಸೇರಿದಂತೆ ಐಸಿಸಿ ಕೂಡಾ ವಿಶ್ವ ಅಪ್ಪಂದಿರ ದಿನವನ್ನು ಸ್ಮರಿಸಿಕೊಂಡಿದ್ದು ಹೀಗೆ...
ಬೆಂಗಳೂರು[ಜೂ.17]: ಇಂದು ಜಗತ್ತಿನಾದ್ಯಂತ ಅತ್ಯಂತ ಸಡಗರದಿಂದ ವಿಶ್ವ ಅಪ್ಪಂದಿರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಕನಸು ಕಟ್ಟಿ ಗುರಿ ಮುಟ್ಟಲು ಗುರಿ ಮುಟ್ಟಲು, ಕೈ ಹಿಡಿದು ನಡೆಸಿದ ಅಪ್ಪನನ್ನು ಎಷ್ಟು ಸ್ಮರಿಸಿದರೂ ಸಾಲದು. ಇದಕ್ಕೆ ಕ್ರಿಕೆಟಿಗೂ ಹೊರತಾಗಿಲ್ಲ.
ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ಚೇತೇಶ್ವರ ಪೂಜಾರ, ಹರ್ಭಜನ್ ಸಿಂಗ್, ಸುರೇಶ್ ರೈನಾ ಸೇರಿದಂತೆ ಐಸಿಸಿ ಕೂಡಾ ವಿಶ್ವ ಅಪ್ಪಂದಿರ ದಿನವನ್ನು ಸ್ಮರಿಸಿಕೊಂಡಿದ್ದು ಹೀಗೆ...