36 ವರ್ಷದ ಬೊಲಿಂಜರ್ 2009ರಿಂದ 2014ರ ವರೆಗೂ ಆಸೀಸ್ ಪರ 12 ಟೆಸ್ಟ್, 39 ಒನ್‌'ಡೇ, 9 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 50, 62 ಹಾಗೂ 9 ವಿಕೆಟ್ ಕಬಳಿಸಿದ್ದರು.
ಸಿಡ್ನಿ(ಫೆ.06): ಆಸ್ಟ್ರೇಲಿಯಾದ ಎಡಗೈ ವೇಗಿ ಡಗ್ ಬೊಲಿಂಜರ್, ಎಲ್ಲಾ ಮಾದರಿಯ ಕ್ರಿಕೆಟ್'ಗೆ ನಿವೃತ್ತಿ ಹೇಳಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
36 ವರ್ಷದ ಬೊಲಿಂಜರ್ 2009ರಿಂದ 2014ರ ವರೆಗೂ ಆಸೀಸ್ ಪರ 12 ಟೆಸ್ಟ್, 39 ಒನ್'ಡೇ, 9 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 50, 62 ಹಾಗೂ 9 ವಿಕೆಟ್ ಕಬಳಿಸಿದ್ದರು.
2010ರಲ್ಲಿ ಐಪಿಎಲ್'ನಲ್ಲಿ ಸಿಎಸ್'ಕೆ ತಂಡದಲ್ಲಿ ಕಾಣಿಸಿಕೊಂಡಿದ್ದ ಎಡಗೈ ವೇಗಿಯು 2013ರಲ್ಲಿ ಅನ್'ಸೋಲ್ಡ್ ಆಗಿದ್ದರು.
