ತಂಡದ ಪರ 14ನೇ ಓವರ್‌ನ 3ನೇ ಎಸೆತದಲ್ಲಿ ಬೆನ್ ಸ್ಟೋಕ್ಸ್ ಮೊದಲ ಬೌಂಡರಿ ಹೊಡೆದರು.
ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಪುಣೆ ತಂಡ ವಿಭಿನ್ನ ದಾಖಲೆ ಸೃಷ್ಟಿಸಿತು. ಇನ್ನಿಂಗ್ಸ್ನ ಮೊದಲ 13 ಓವರ್ಗಳಲ್ಲಿ ತಂಡ ನಾಲ್ಕು ಸಿಕ್ಸರ್ಗಳನ್ನು ಬಾರಿಸಿತ್ತೇ ಹೊರತು ಒಂದೇ ಒಂದು ಬೌಂಡರಿ ಬಾರಿಸಿರಲಿಲ್ಲ. ತಂಡದ ಪರ 14ನೇ ಓವರ್ನ 3ನೇ ಎಸೆತದಲ್ಲಿ ಬೆನ್ ಸ್ಟೋಕ್ಸ್ ಮೊದಲ ಬೌಂಡರಿ ಹೊಡೆದರು.
