ಆಸ್ಟ್ರೇಲಿಯಾ ವಿರುದ್ಧ ಭಾರತವನ್ನು ಗೆಲ್ಲಿಸಲು ಮಳೆ ಬರಬೇಕಾಯಿತು. ಮಳೆಯಿಂದಾಗಿಯೇ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಗೆದ್ದಿದ್ದು ಎಂಬರ್ಥದಲ್ಲಿ ಡೀನ್ ಜೋನ್ಸ್ ಟ್ವೀಟ್ ಮಾಡಿದ್ದರು.
ಬೆಂಗಳೂರು(ಸೆ.19): ಟೀಂ ಇಂಡಿಯಾ ಎದುರಿನ ಮೊದಲ ಪಂದ್ಯದ ಸೋಲಿನ ಬಳಿಕ ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ನೀಡಿದ ಹೇಳಿಕೆ ಸಾಕಷ್ಟು ನಗೆಪಾಟಲಿಗೆ ಈಡಾಗಿದೆ.
ಹೌದು ಆಸ್ಟ್ರೇಲಿಯಾ ವಿರುದ್ಧ ಭಾರತವನ್ನು ಗೆಲ್ಲಿಸಲು ಮಳೆ ಬರಬೇಕಾಯಿತು. ಮಳೆಯಿಂದಾಗಿಯೇ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಗೆದ್ದಿದ್ದು ಎಂಬರ್ಥದಲ್ಲಿ ಡೀನ್ ಜೋನ್ಸ್ ಟ್ವೀಟ್ ಮಾಡಿದ್ದರು.
ಇದ್ದಕ್ಕೆ ಟೀಂ ಇಂಡಿಯಾದ ಕ್ರಿಕೆಟ್ ಅಭಿಮಾನಿಗಳು ಆಸೀಸ್ ಮಾಜಿ ಕ್ರಿಕೆಟಿಗನಿಗೆ ಸರಿಯಾಗಿಯೇ ಟಾಂಗ್ ನೀಡಿದ್ದಾರೆ..
ಅಷ್ಟಕ್ಕು ಏನೇನು ಆಗಿದೆ ಅಂತ ನೀವೇ ನೋಡಿ...
