9 ಬಾರಿ ಚಾಂಪಿಯನ್ ಫ್ರಾನ್ಸ್ ಸೆಮಿಫೈನಲ್‌'ನಲ್ಲಿ ಸರ್ಬಿಯಾ ವಿರುದ್ಧ ಗೆಲುವು ಸಾಧಿಸಿ, ಫೈನಲ್‌'ಗೇರಿತ್ತು.

ಪ್ಯಾರಿಸ್(ಸೆ.18): 14 ವರ್ಷಗಳಲ್ಲಿ ಮೊದಲ ಬಾರಿಗೆ ಡೇವಿಸ್ ಕಪ್ ಫೈನಲ್‌'ಗೇರುವ ಆಸ್ಟ್ರೇಲಿಯಾ ಕನಸು ಕನಸಾಗಿಯೇ ಉಳಿದಿದೆ.

ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ, ಬೆಲ್ಜಿಯಂ ವಿರುದ್ಧ 2-3 ಅಂತರದಿಂದ ಸೋಲು ಕಂಡಿತು. ಇದರೊಂದಿಗೆ ಪ್ರಶಸ್ತಿಗಾಗಿ ಬೆಲ್ಜಿಯಂ ಹಾಗೂ ಫ್ರಾನ್ಸ್ ತಂಡಗಳು ಸೆಣಸಾಡಲಿವೆ.

9 ಬಾರಿ ಚಾಂಪಿಯನ್ ಫ್ರಾನ್ಸ್ ಸೆಮಿಫೈನಲ್‌'ನಲ್ಲಿ ಸರ್ಬಿಯಾ ವಿರುದ್ಧ ಗೆಲುವು ಸಾಧಿಸಿ, ಫೈನಲ್‌'ಗೇರಿತ್ತು.

ನ.24-26ರವರೆಗೂ ಫ್ರಾನ್ಸ್, ಬೆಲ್ಜಿಯಂಗೆ ಫೈನಲ್ ಪಂದ್ಯದಲ್ಲಿ ಆತಿಥ್ಯ ವಹಿಸಲಿದೆ.