ವೆಸ್ಟ್'ಇಂಡೀಸ್ ಆಲ್ರೌಂಡರ್ ಕಾರಣಾಂತರದಿಂದ ಐಪಿಎಲ್ ಆರಂಭದ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.

ನವದೆಹಲಿ(ಏ.26): ವೆಸ್ಟ್ ಇಂಡೀಸ್ ತಂಡದ ಆಲ್ರೌಂಡರ್ ಡ್ಯಾರನ್ ಸ್ಯಾಮಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಸೇರಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

10ನೇ ಆವೃತ್ತಿಯ ಹರಾಜಿನ ವೇಳೆ ಕಿಂಗ್ಸ್ ಇಲೆವನ್ ಪಂಜಾಬ್ ಪ್ರಾಂಚೈಸಿಯು ಸ್ಯಾಮಿ ಅವರನ್ನು ಖರೀಧಿಸಿತ್ತು. ಆದರೆ ವೆಸ್ಟ್'ಇಂಡೀಸ್ ಆಲ್ರೌಂಡರ್ ಕಾರಣಾಂತರದಿಂದ ಐಪಿಎಲ್ ಆರಂಭದ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.

ಇದೀಗ ಐಪಿಎಲ್ ಆರಂಭವಾಗಿ 21 ದಿನಗಳ ಬಳಿಕ ಎರಡು ಬಾರಿ ವೆಸ್ಟ್'ಇಂಡೀಸ್ ತಂಡಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಡ್ಯಾರನ್ ಸ್ಯಾಮಿ ಇದೀಗ ಕಿಂಗ್ಸ್ ತಂಡವನ್ನು ಕೂಡಿಕೊಂಡಿದ್ದಾರೆ