ಮುಂಬೈ(ಜೂ.10): ಟೀಂ ಇಂಡಿಯಾ ಆಲ್ರೌಂಡರ್, 2011ರ ವಿಶ್ವಕಪ್ ಗೆಲುವಿನ ರೂವಾರಿ, ಹೋರಾಟಗಾರ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಯುವಿ ದಿಡೀರ್ ನಿವೃತ್ತಿ ಅಭಿಮಾನಿಗಳಿಗೆ ಬೇಸರ ತಂದಿದೆ. ಇದೀಗ ಯುವಿ ನಿವೃತ್ತಿ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಕ್ರಿಕೆಟಿಗರ ಟ್ವಿಟರ್ ಪ್ರತಿಕ್ರಿಯೆ ಇಲ್ಲಿದೆ.