Asianet Suvarna News Asianet Suvarna News

ಪಾಕ್ ಕ್ರಿಕೆಟಿಗ ಅಜರ್ ಅಲಿ ಕಾಮಿಡಿ ರನೌಟ್- ನಗೋದಕ್ಕೆ ಇನ್ನೇನು ಬೇಕು..?

ಆಸ್ಟ್ರೇಲಿಯಾ-ಪಾಕಿಸ್ತಾನ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಜರ್ ಅಲಿ ವಿಚಿತ್ರವಾಗಿ ರನೌಟ್ ಆಗುವ ಮೂಲಕ ವೀಕ್ಷಕರನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿದ್ದಾರೆ. ಅಷ್ಟಕ್ಕೂ ಏನಿದು ರನೌಟ್ ಅಂತಿರಾ..? ಈ ವಿಡಿಯೋ ನೋಡಿ..

ಬೆಂಗಳೂರು[ಅ.19]: ಅತಿಯಾದ ಆತ್ಮವಿಶ್ವಾಸ ಯಾವತ್ತಿಗೂ ಅಪಾಯಕ್ಕೆ ದಾರಿ ಎನ್ನುವುದು ಮತ್ತೊಮ್ಮೆ ಸಾಭೀತಾಗಿದೆ. ಇದಕ್ಕೆ ಹೊಸ ಸೇರ್ಪಡೆ ಪಾಕಿಸ್ತಾನದ ಬ್ಯಾಟ್ಸ್’ಮನ್ ಅಜರ್ ಅಲಿ ಔಟ್ ಆದ ರೀತಿ.

ಆಸ್ಟ್ರೇಲಿಯಾ-ಪಾಕಿಸ್ತಾನ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಜರ್ ಅಲಿ ವಿಚಿತ್ರವಾಗಿ ರನೌಟ್ ಆಗುವ ಮೂಲಕ ವೀಕ್ಷಕರನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿದ್ದಾರೆ. ಅಷ್ಟಕ್ಕೂ ಏನಿದು ರನೌಟ್ ಅಂತಿರಾ..? ಈ ವಿಡಿಯೋ ನೋಡಿ..
 

Video Top Stories