ಪಾಕಿಸ್ತಾನ ವಿರುದ್ಧ ಭಾನುವಾರ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಪಂದ್ಯದಲ್ಲಿ 56 ರನ್‌ ಸಿಡಿಸಿದ ಮಿಥಾಲಿ ರಾಜ್‌, ರೋಹಿತ್‌ರನ್ನು ಹಿಂದಿಕ್ಕಿದ್ದಾರೆ. ಮಿಥಾಲಿ 84 ಪಂದ್ಯಗಳಿಂದ 37.20 ಸರಾಸರಿಯಲ್ಲಿ 2232 ರನ್‌ ಕಲೆಹಾಕಿದ್ದಾರೆ. ಅವರ ವೈಯಕ್ತಿಕ ಗರಿಷ್ಠ ಮೊತ್ತ 97. 

ಗಯಾನ(ನ.13): ಭಾರತ ಪರ ಅಂತರಾಷ್ಟ್ರೀಯ ಟಿ20ಯಲ್ಲಿ ಅತಿಹೆಚ್ಚು ರನ್‌ ಗಳಿಸಿದ ದಾಖಲೆ ಈಗ ರೋಹಿತ್‌ ಶರ್ಮಾ ಹೆಸರಿನಲಿಲ್ಲ. 

ಪಾಕಿಸ್ತಾನ ವಿರುದ್ಧ ಭಾನುವಾರ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಪಂದ್ಯದಲ್ಲಿ 56 ರನ್‌ ಸಿಡಿಸಿದ ಮಿಥಾಲಿ ರಾಜ್‌, ರೋಹಿತ್‌ರನ್ನು ಹಿಂದಿಕ್ಕಿದ್ದಾರೆ. ಮಿಥಾಲಿ 84 ಪಂದ್ಯಗಳಿಂದ 37.20 ಸರಾಸರಿಯಲ್ಲಿ 2232 ರನ್‌ ಕಲೆಹಾಕಿದ್ದಾರೆ. ಅವರ ವೈಯಕ್ತಿಕ ಗರಿಷ್ಠ ಮೊತ್ತ 97. 

87 ಪಂದ್ಯಗಳನ್ನಾಡಿರುವ ರೋಹಿತ್‌,33.43 ಸರಾಸರಿಯಲ್ಲಿ 2207 ರನ್‌ ಗಳಿಸಿದ್ದಾರೆ. ರೋಹಿತ್‌ರ ವೈಯಕ್ತಿಕ ಗರಿಷ್ಠ ಮೊತ್ತ 118. ವಿರಾಟ್‌ ಕೊಹ್ಲಿ 2102 ರನ್‌ ಗಳಿಸಿದ್ದಾರೆ.