Asianet Suvarna News Asianet Suvarna News

ಇಂಡೋ-ವಿಂಡೀಸ್ T20 ಫೈಟ್: ಕೊಹ್ಲಿ ಅನುಪಸ್ಥಿತಿಗೆ ರೋಹಿತ್ ಫುಲ್ ಖುಷ್..!

ಅರೇ ಇದೇನು ಹೀಗೆ ಹೇಳ್ತಿದ್ದಾರೆ ಅಂತೀರಾ.. ಹೌದು ವಿರಾಟ್ ಅನುಪಸ್ಥಿತಿ ಹಿಟ್’ಮ್ಯಾನ್’ಗೆ ಖುಷಿಯುಂಟು ಮಾಡಿದೆ. ಮೂರು ಪಂದ್ಯಗಳ ಚುಟುಕು ಟೂರ್ನಿಯಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿಯಲು ಸಜ್ಜಾಗಿದ್ದಾರೆ.

ಬೆಂಗಳೂರು[ನ.04]: ವಿಂಡೀಸ್ ವಿರುದ್ಧದ ಚುಟುಕು ಕ್ರಿಕೆಟ್ ಸರಣಿಗೆ ಟೀಂ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಈಗಾಗಲೇ ಲಂಕಾದಲ್ಲಿ ನಡೆದ ನಿದಾಸ್ ಟ್ರೋಫಿ ಹಾಗೂ ಏಷ್ಯಾಕಪ್’ನಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿರುವ ರೋಹಿತ್ ಇದೀಗ ಟಿ20 ವಿಶ್ವಚಾಂಪಿಯನ್ನರನ್ನು ಎದುರಿಸಲು ಸಜ್ಜಾಗಿದ್ದಾರೆ. ಕೊಹ್ಲಿ ಅನುಪಸ್ಥಿತಿ ರೋಹಿತ್’ಗೆ ವರದಾನವಾಗಿ ಪರಿಣಮಿಸಿದೆ.

ಅರೇ ಇದೇನು ಹೀಗೆ ಹೇಳ್ತಿದ್ದಾರೆ ಅಂತೀರಾ.. ಹೌದು ವಿರಾಟ್ ಅನುಪಸ್ಥಿತಿ ಹಿಟ್’ಮ್ಯಾನ್’ಗೆ ಖುಷಿಯುಂಟು ಮಾಡಿದೆ. ಮೂರು ಪಂದ್ಯಗಳ ಚುಟುಕು ಟೂರ್ನಿಯಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿಯಲು ಸಜ್ಜಾಗಿದ್ದಾರೆ. ಅಷ್ಟಕ್ಕೂ ಏನಿದು ಕಥೆ ಅಂತೀರಾ ಈ ಸ್ಟೋರಿ ನೋಡಿ..

Video Top Stories