ಮನೆಯ ಬೆಡ್ ರೂಮಿನಲ್ಲಿ ಆಡುವ ಆಟವನ್ನು ಬೀದಿಯಲ್ಲಿ ತೋರ್ಪಡಿಸಿದ್ದಾರೆ.

ಮನಮೋಹಕ ಸಿಕ್ಸ್'ರ್'ಗಳಿಂದ ಕ್ರೀಡಾಭಿಮಾನಿಗಳನ್ನು ರಂಜಿಸುವ ವೆಸ್ಟ್ ಇಂಡೀಸ್ ಹಾಗೂ ಆರ್'ಸಿಬಿ ಕ್ರಿಕೆಟ್ ತಂಡದ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಕಾಮುಕ ಚೇಷ್ಟೆಗಳಿಗೇನು ಕಡಿಮೆಯಿಲ್ಲ. ಈಗ ಮತ್ತೊಮ್ಮೆ ಅವರು ತನ್ನ ಕಾಮುಕ ಚೇಷ್ಟೆಯಿಂದ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ವೆಸ್ಟ್ ಇಂಡೀಸ್'ನ ಬಾಸ್ಸೆಟೆರ್ರೆ ನಗರದಲ್ಲಿ 2017ನೇ ಹೊಸ ವರ್ಷದ ಸಂಭ್ರಮ ಕೂಟದಲ್ಲಿ ಕ್ರಿಸ್ ಗೇಲ್ ತನ್ನ ಹೆಂಡತಿ ನತಾಶಾ ಬ್ಯಾರಿಡ್ಜ್ ಜೊತೆ ಅಸಭ್ಯವಾಗಿ ನರ್ತಿಸಿದ್ದಾರೆ. ಮನೆಯ ಬೆಡ್ ರೂಮಿನಲ್ಲಿ ಆಡುವ ಆಟವನ್ನು ಬೀದಿಯಲ್ಲಿ ತೋರ್ಪಡಿಸಿದ್ದಾರೆ. ಈ ವಿಡಿಯೊ ಎಲ್ಲಡೆ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಗೇಲ್'ನ ವರ್ತನೆಯನ್ನು ಟೀಕಿಸಿದ್ದಾರೆ.