ಈ ಮೊದಲು ಸಚಿನ್ ತೆಂಡುಲ್ಕರ್ 45 ಎಸೆತಗಳನ್ನು ಎದುರಿಸಿ ಖಾತೆ ತೆರೆದಿದ್ದರು. ಇದೀಗ ಸಚಿನ್ ದಾಖಲೆ ಅಳಿಸಿ ಹಾಕಿರುವ ಪೂಜಾರ 54 ಎಸೆತಗಳನ್ನು ಎದುರಿಸಿ ಮೊದಲ ರನ್ ಕಲೆ ಹಾಕಿದ್ದರು. ಅಂತಿಮ ಟೆಸ್ಟ್'ನಲ್ಲಿ ಪೂಜಾರ 179 ಎಸೆತಗಳಲ್ಲಿ 50 ರನ್ ಬಾರಿಸಿ ಪೆವಿಲಿಯನ್ ಸೇರಿದರು.
ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಇಂದು 30ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಬುಧವಾರದಿಂದ ಆರಂಭವಾದ ಮೂರನೇ ಟೆಸ್ಟ್'ನಲ್ಲಿ 54 ಎಸೆತಗಳನ್ನು ಎದುರಿಸಿ ಖಾತೆ ತೆರೆದ ಪೂಜಾರ ಬ್ಯಾಟಿಂಗ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟ್ರೋಲ್ ಆಗಿದೆ.
ಈ ಮೊದಲು ಸಚಿನ್ ತೆಂಡುಲ್ಕರ್ 45 ಎಸೆತಗಳನ್ನು ಎದುರಿಸಿ ಖಾತೆ ತೆರೆದಿದ್ದರು. ಇದೀಗ ಸಚಿನ್ ದಾಖಲೆ ಅಳಿಸಿ ಹಾಕಿರುವ ಪೂಜಾರ 54 ಎಸೆತಗಳನ್ನು ಎದುರಿಸಿ ಮೊದಲ ರನ್ ಕಲೆ ಹಾಕಿದ್ದರು. ಅಂತಿಮ ಟೆಸ್ಟ್'ನಲ್ಲಿ ಪೂಜಾರ 179 ಎಸೆತಗಳಲ್ಲಿ 50 ರನ್ ಬಾರಿಸಿ ಪೆವಿಲಿಯನ್ ಸೇರಿದರು.
ಪೂಜಾರ ಬ್ಯಾಟಿಂಗ್ ನೋಡಿ ನೆಟ್ಟಿಗರು ಟ್ರೋಲ್ ಮಾಡಿದ್ದು ಹೀಗೆ...