Asianet Suvarna News Asianet Suvarna News

ಬ್ರೆಜಿಲ್ ತಂಡಕ್ಕೆ ಅಭಿಮಾನಿಗಳಿಂದ ಸಾಂಬಾ ಸ್ವಾಗತ

ಫಿಫಾ ವಿಶ್ವಕಪ್ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿರುವ ಬ್ರೆಜಿಲ್ ಇಂದು ಬೆಲ್ಜಿಯಂ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯ ಆಡಲಿದೆ. ಕ್ವಾರ್ಟರ್ ಫೈನಲ್ ಪಂದ್ಯಕ್ಕಾಗಿ ಆಗಮಿಸಿದ ಬ್ರೆಜಿಲ್ ತಂಡಕ್ಕೆ ಅಭಿಮಾನಿಗಳು ಸಾಂಬಾ ಸ್ವಾಗತ ನೀಡಿದ್ದಾರೆ. ಬ್ರೆಜಿಲ್ ಅಭಿಮಾನಿಗಳ ಸಾಂಬಾ ಸ್ವಾಗತ ಹೇಗಿತ್ತು? ಇಲ್ಲಿದೆ ನೋಡಿ.  