ಲಂಡನ್(ಸೆ.14): 16 ವರ್ಷಗಳಹಿಂದೆಆಗಿನದಕ್ಷಿಣಆಫ್ರಿಕಾಕ್ರಿಕೆಟ್ತಂಡದನಾಯರಾಗಿದ್ದಹ್ಯಾನ್ಶಿಕ್ರೋನಿಯೆಅವರೊಂದಿಗೆಕ್ರಿಕೆಟ್ಬೆಟ್ಟಿಂಗ್ದಂಧೆಯಲ್ಲಿನಿರರಾಗಿದ್ದರೆನ್ನಲಾಗಿದ್ದಸಂಜೀವ್ಚಾವ್ಲಾಎಂಬಬುಕಿಯನ್ನುಇತ್ತೀಚೆಗೆಲಂಡನ್‌​ನಲ್ಲಿಬಂಧಿಲಾಗಿದೆಎಂದುಝೀನ್ಯೂಸ್ವರದಿಮಾಡಿದೆ.

2000ರಲ್ಲಿಬಯಲಾಗಿದ್ದಬೆಟ್ಟಿಂಗ್ಹಾಗೂಫಿಕ್ಸಿಂಗ್ದಂಧೆಇಡೀಕ್ರಿಕೆಟ್ಲೋಕವನ್ನೇತಲ್ಲಗೊಳಿಸಿತ್ತು. ಆಗ, ಪ್ರಕಣದತನಿಖೆನಡೆಸಿಸಲ್ಲಿಲಾಗಿದ್ದ 70 ಪುಟಗಳವರದಿಯಲ್ಲಿ 2000ಫೆ. 16ರಿಂದಮಾ. 20ರವರೆಗೆಭಾರ- ದಕ್ಷಿಣಆಫ್ರಿಕಾನಡುವೆನಡೆದಿದ್ದಕ್ರಿಕೆಟ್ಸರಣಿಪಂದ್ಯಳಲ್ಲಿಕ್ರೋನಿಯೆಅವರನ್ನುಕಳ್ಳಾಟನಡೆಸಲುಸಂಜೀವ್ಮಧ್ಯಸ್ಥಿಕೆವಹಿಸಿದ್ದಾಗಿಆರೋಪಿಲಾಗಿತ್ತು.