‘‘ಫೈನಲ್ ಪಂದ್ಯದಲ್ಲಿ ಇಡೀ ತಂಡವೇ ಏಕಾಸವಾಗಿ ಕಣಕ್ಕಿಳಿಯಲಿದೆ. ಛೆಟ್ರಿ ಗೋಲು ಗಳಿಸದಿದ್ದರೇನಂತೆ ನಾವೆಲ್ಲರೂ ಗೋಲು ಗಳಿಸುತ್ತೇವೆ ಎಂಬ ಮನೋಭಾವದಲ್ಲಿ ಎಲ್ಲಾ ಆಟಗಾರರು ಆಡಲಿದ್ದಾರೆ’’- ಆಲ್ಬರ್ಟ್ ರೋಕಾ(ಬಿಎಫ್'ಸಿ ಕೋಚ್)

ಬೆಂಗಳೂರು(ನ.02): ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಎಫ್'ಸಿ ಕಪ್ ಗೆಲ್ಲುವ ಮೂಲಕ ಭಾರತಕ್ಕೆ ಹೆಮ್ಮೆಯನ್ನು ತಂದುಕೊಡುವ ಅಪೂರ್ವ ಅವಕಾಶವನ್ನು ಪಡೆದಿರುವ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡವು, ನ. 5ರಂದು ನಡೆಯಲಿರುವ ತನ್ನ ಫೈನಲ್ ಪಂದ್ಯದಲ್ಲಿ ನಾಯಕ ಹಾಗೂ ಭರವಸೆಯ ಆಟಗಾರ ಸುನಿಲ್ ಛೆಟ್ರಿ ಮೇಲೆ ಅವಲಂಬಿತವಾಗದೇ ತನ್ನೆಲ್ಲಾ ಶಕ್ತಿ ಸಾಮರ್ಥ್ಯಗಳನ್ನು ಪಣಕ್ಕಿಡಲಿದೆ ಎಂದು ತಂಡದ ಕೋಚ್ ಆಲ್ಬರ್ಟ್ ರೋಕಾ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘‘ಫೈನಲ್ ಪಂದ್ಯದಲ್ಲಿ ಇಡೀ ತಂಡವೇ ಏಕಾಸವಾಗಿ ಕಣಕ್ಕಿಳಿಯಲಿದೆ. ಛೆಟ್ರಿ ಗೋಲು ಗಳಿಸದಿದ್ದರೇನಂತೆ ನಾವೆಲ್ಲರೂ ಗೋಲು ಗಳಿಸುತ್ತೇವೆ ಎಂಬ ಮನೋಭಾವದಲ್ಲಿ ಎಲ್ಲಾ ಆಟಗಾರರು ಆಡಲಿದ್ದಾರೆ’’ ಎಂದು ಅವರು ತಿಳಿಸಿದರು.