ಕೌತುಕ ಘಟ್ಟದಲ್ಲಿದ್ದ ಪ್ರವಾಸಿ ಭಾರತ ‘ಎ’ ಹಾಗೂ ಆತಿಥೇಯ ಆಸ್ಪ್ರೇಲಿಯಾ ‘ಎ’ ತಂಡಗಳ ನಡುವಣದ ಮೊದಲ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಆರಂಭಿಕ ಹಾಗೂ ವಿಕೆಟ್‌ ಕೀಪರ್‌ ಕೆಮರೂನ್‌ ಬ್ಯಾಂಕ್ರಫ್ಟ್‌ (58: 151 ಎಸೆತ 6 ಬೌಂಡರಿ) ಅವರ ತಾಳ್ಮೆಯ ಅರ್ಧಶತಕದಿಂದಾಗಿ ನಮಾನ್‌ ಓಜಾ ಸಾರಥ್ಯದ ಭಾರತ ತಂಡ 3 ವಿಕೆಟ್‌ ಸೋಲನುಭವಿಸಿದೆ.

ಇಲ್ಲಿನಅಲನ್ಬಾರ್ಡರ್ಫೀಲ್ಡ್ಮೈದಾನದಲ್ಲಿನಡೆದಪಂದ್ಯದಲ್ಲಿಗೆಲ್ಲಲು 159 ರನ್ಗುರಿಪಡೆದಿದ್ದಆತಿಥೇಯಆಸ್ಪ್ರೇಲಿಯಾತಂಡ, ಮೂರನೇದಿನದಾಟದಅಂತ್ಯಕ್ಕೆ 59 ರನ್ಗಳಿಗೆನಾಲ್ಕುವಿಕೆಟ್ಕಳೆದುಕೊಂಡುಸಂಕಷ್ಟದಲ್ಲಿತ್ತು. ಆದರೆ, ಪಂದ್ಯದಕೊನೆಯದಿನದಂದುಎಚ್ಚರಿಕೆಯಿಂದಆಡಿದಆತಿಥೇಯರು 57.3 ಓವರ್ಗಳಲ್ಲಿ 7 ವಿಕೆಟ್ಗೆ 161 ರನ್ಪೇರಿಸಿಜಯದನಗೆಬೀರಿದರು. ಇದರಿಂದಎರಡುಅನಧಿಕೃತಟೆಸ್ಟ್ಸರಣಿಯಲ್ಲಿಆಸ್ಪ್ರೇಲಿಯಾತಂಡ 1-0 ಮುನ್ನಡೆಕಂಡಂತಾಗಿದೆ. ಇನ್ನುಮೊದಲಇನ್ನಿಂಗ್ಸ್ನಲ್ಲಿ 87 ರನ್ಗಳಿಸಿತಂಡಕ್ಕೆಆಸರೆಯಾದಪೀಟರ್ಹ್ಯಾಂಡ್ಸ್ಕಾಂಬ್ಪಂದ್ಯಶ್ರೇಷ್ಠರೆನಿಸಿದರು.

ಕಾಡಿದಬ್ಯಾಂಕ್ರಫ್ಟ್

ಮೊದಲಇನ್ನಿಂಗ್ಸ್ನಲ್ಲಿಅಲ್ಪಮೊತ್ತಕಲೆಹಾಕಿದರೂ, ಬೌಲರ್ಗಳದಿಟ್ಟಆಟದಿಂದಾಗಿಪ್ರವಾಸಿತಂಡ 2 ರನ್ಇನ್ನಿಂಗ್ಸ್ಮುನ್ನಡೆಸಾಧಿಸಿತ್ತು. ಹೀಗಾಗಿಪಂದ್ಯದನಾಲ್ಕನೇಹಾಗೂಕೊನೆಯದಿನದಂದುಇದೇಬೌಲರ್ಗಳಮೇಲೆವಿಶ್ವಾಸಇರಿಸಿಕೊಳ್ಳಲಾಗಿತ್ತು. ಆದರೆ, 16 ರನ್ಗಳಿಸಿವೆಬ್ಸ್ಟರ್‌ (6) ಜತೆಗೆಔಟಾಗದೆಉಳಿದಿದ್ದಬ್ಯಾಕ್ರಂಫ್ಟ್ಅಕ್ಷರಶಃನಾಯಕನಆಟವಾಡಿಭಾರತಕ್ಕೆಸೋಲುಣಿಸಿದರು.

ಅತ್ಯಂತಸಹನಾಮಯಿಯಾಗಿಬ್ಯಾಟ್ಬೀಸಿವಿಕೆಟ್ಕಾಯ್ದುಕೊಂಡಬ್ಯಾಂಕ್ರಫ್ಟ್ಗೆವೆಬ್ಸ್ಟರ್‌ (30) ಕೆಲಹೊತ್ತುಸಾಥ್ನೀಡಿದರು. ಜೋಡಿಯನ್ನುಬೇರ್ಪಡಿಸಲುನಮಾನ್ಓಜಾ, ಬೌಲಿಂಗ್ನಲ್ಲಿನಾನಾಬದಲಾವಣೆತಂದರಾದರೂ, ಅದುತ್ವರಿತಗತಿಯಲ್ಲಿಕೈಗೂಡಲಿಲ್ಲ. ಇದುಪ್ರವಾಸಿತಂಡದಅಸಹನೀಯತೆಹೆಚ್ಚಿಸಿತು. ಆದಾಗ್ಯೂಇನ್ನಿಂಗ್ಸ್ 42ನೇಓವರ್ಕೊನೆಯಎಸೆತದಲ್ಲಿವೇಗಿಏರಾನ್ವರುಣ್ಅವರಿಂದವೆಬ್ಸ್ಟರ್ಎಲ್ಬಿಡಬ್ಲ್ಯೂಆಗಿಕ್ರೀಸ್ತೊರೆದರು. ಆನಂತರವೈಟ್ಮನ್‌ (14) ಮತ್ತುಚಾದ್ಸಾಯೆರ್ಸ್ (15) ಕೂಡಅಲ್ಪಮೊತ್ತಕ್ಕೆವಿಕೆಟ್ಒಪ್ಪಿಸಿದರು. ಆದರೆ, ಅಷ್ಟರಲ್ಲಾಗಲೇತಂಡವನ್ನುಜಯದದಡತಲುಪಿಸುವಲ್ಲಿಬ್ಯಾಂಕ್ರಫ್ಟ್ಯಶಸ್ವಿಯಾಗಿದ್ದರು.

ಪ್ರವಾಸಿತಂಡದಪರವೇಗಿಶಾರ್ದೂಲ್ಠಾಕೂರ್‌ 42ಕ್ಕೆ 3 ವಿಕೆಟ್ಗಳಿಸಿದರೆ, ವರುಣ್ಏರಾನ್‌ 52ಕ್ಕೆ 2, ಹಾರ್ದಿಕ್ಪಾಂಡ್ಯ 30ಕ್ಕೆ 1 ಮತ್ತುಜಯಂತ್ಯಾದವ್‌ 19ಕ್ಕೆ 1 ವಿಕೆಟ್ಗಳಿಸಿದರು.

ಸಂಕ್ಷಿಪ್ತಸ್ಕೋರ್

ಇಂಡಿಯಾಮೊದಲಇನ್ನಿಂಗ್ಸ್‌: 230

ಆಸ್ಪ್ರೇಲಿಯಾಮೊದಲಇನ್ನಿಂಗ್ಸ್‌: 228

ಇಂಡಿಯಾದ್ವಿತೀಯಇನ್ನಿಂಗ್ಸ್‌: 156

ಆಸ್ಪ್ರೇಲಿಯಾದ್ವಿತೀಯಇನ್ನಿಂಗ್ಸ್

57.3 ಓವರ್ಗಳಲ್ಲಿ 7 ವಿಕೆಟ್ಗೆ 161

(ಕೆಮರೂನ್ಬ್ಯಾಂಕ್ರಫ್ಟ್ಅಜೇಯ 58, ಬಿ.ಜೆ. ವೆಬ್ಸ್ಟರ್‌ 30; ಶಾರ್ದೂಲ್‌ 42ಕ್ಕೆ 3)

ಫಲಿತಾಂಶ: ಆಸ್ಪ್ರೇಲಿಯಾತಂಡಕ್ಕೆ 3 ವಿಕೆಟ್ಜಯಮತ್ತುಎರಡುಅನಧಿಕೃತಟೆಸ್ಟ್ನಲ್ಲಿ 1-0 ಮುನ್ನಡೆ

ಪಂದ್ಯಶ್ರೇಷ್ಠ: ಪೀಟರ್ಹ್ಯಾಂಡ್ಸ್ಕಾಂಬ್