Asianet Suvarna News Asianet Suvarna News

ಅಶ್ವಿನ್​​ಗೆ ಟಾಂಗ್​​ ಕೊಟ್ಟ ಬಜ್ಜಿ, ಬಜ್ಜಿಗೆ ತಿರುಗೇಟು ನೀಡಿದ ಕ್ಯಾಪ್ಟನ್ ಕೊಹ್ಲಿ..!

ಕಳೆದ 4 ವರ್ಷದಿಂದ ಭಾರತದ ಸ್ಪಿನ್ನರ್​​​ಗಳನ್ನ ಸಹಕರಿಸುತ್ತಿರುವುದು ಪಿಚ್​​ಗಳೇ ಹೊರೆತು, ಅವರ ಸ್ಪಿನ್​​ ಮಾಂತ್ರಿಕತೆಯಿಂದಲ್ಲಾ ಎಂದು ಹರ್ಭಜನ್​​ ಸಿಂಗ್​​ ಹೇಳುವ ಮೂಲಕ ಅಶ್ವಿನ್​​ಗೆ ನೇರವಾಗಿ ಟಾಂಗ್ ಕೊಟ್ಟಿದ್ದರು. 

Bajji Tong to Ashwin

ಮುಂಬೈ(ಅ.13): ನ್ಯೂಜಿಲೆಂಡ್​​ ವಿರುದ್ಧದ ಸರಣಿಯಲ್ಲಿ ತಯರಾರಿಸಿದ್ದ ಪಿಚ್​​ಗಳು ಸ್ಪಿನ್ನರ್​​ಗಳಿಗೆ  ಹೇಳಿ ಮಾಡಿಸಿದಂತಿತ್ತು ಎಂದು ಹರ್ಭಜನ್ ಹೇಳಿಕೆ ನೀಡಿದ್ದರು. 

ಕಳೆದ 4 ವರ್ಷದಿಂದ ಭಾರತದ ಸ್ಪಿನ್ನರ್​​​ಗಳನ್ನ ಸಹಕರಿಸುತ್ತಿರುವುದು ಪಿಚ್​​ಗಳೇ ಹೊರೆತು, ಅವರ ಸ್ಪಿನ್​​ ಮಾಂತ್ರಿಕತೆಯಿಂದಲ್ಲಾ ಎಂದು ಹರ್ಭಜನ್​​ ಸಿಂಗ್​​ ಹೇಳುವ ಮೂಲಕ ಅಶ್ವಿನ್​​ಗೆ ನೇರವಾಗಿ ಟಾಂಗ್ ಕೊಟ್ಟಿದ್ದರು. 

ಆದರೆ ಇದ್ದಕೆ ತಿರುಗೇಟು ನೀಡಿರುವ ನಾಯಕ ಕೊಹ್ಲಿ, ಯಾವುದೇ ಪಿಚ್​​ ಇದ್ದರೂ ಸಹ ಬೌಲರ್​​ ತನ್ನ ಕೌಶಲ್ಯವನ್ನ ತೋರಿಸಲೇಬೇಕಾಗುತ್ತೆ ಎಂದಿದ್ದಾರೆ. 

ಅಶ್ವಿನ್​​ ಈ ಸರಣಿಯಲ್ಲಿ 3 ಟೆಸ್ಟ್​​ಗಳಿಂದ 27 ವಿಕೆಟ್​​ ಪಡೆದು ಸರಣಿ ಶ್ರೇಷ್ಠರಾಗಿದ್ದರು. ಅಲ್ಲದೇ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.  

Latest Videos
Follow Us:
Download App:
  • android
  • ios