ಏಷ್ಯನ್ ಗೇಮ್ಸ್: ರಜತಕ್ಕೆ ಶೂಟ್ ಮಾಡಿದ ಇಬ್ಬರು ಶೂಟರ್’ಗಳು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 20, Aug 2018, 5:14 PM IST
Asian Games 2018 Twitter reacts as Deepak Kumar and Lakshay Sheoran bags a Silver Medal for India
Highlights

10 ಮೀಟರ್ ಏರ್’ರೈಫಲ್ ವಿಭಾಗದಲ್ಲಿ ದೀಪಕ್ ಕುಮಾರ್ ಬೆಳ್ಳಿ ಪದಕ ಜಯಿಸಿದರೆ, 19 ವರ್ಷದ ಲಕ್ಷಯ್ ಶೆರೋನ್ ಪುರುಷರ ಟ್ರ್ಯಾಪ್ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

ಬೆಂಗಳೂರು[ಆ.20]: ಜಕಾರ್ತನಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್’ನಲ್ಲಿ ಎರಡನೇ ದಿನ ಭಾರತದ ಇಬ್ಬರು ಶೂಟರ್’ಗಳು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

10 ಮೀಟರ್ ಏರ್’ರೈಫಲ್ ವಿಭಾಗದಲ್ಲಿ ದೀಪಕ್ ಕುಮಾರ್ ಬೆಳ್ಳಿ ಪದಕ ಜಯಿಸಿದರೆ, 19 ವರ್ಷದ ಲಕ್ಷಯ್ ಶೆರೋನ್ ಪುರುಷರ ಟ್ರ್ಯಾಪ್ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

ಭಾರತೀಯ ಈ ಇಬ್ಬರು ಶೂಟರ್’ಗಳ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್’ವರೆಗೆ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದು ಹೀಗೆ..

loader