Asianet Suvarna News Asianet Suvarna News

ಇಂದಾದರೂ ಈ ನಾಲ್ವರಿಗೆ ಸಿಗುತ್ತಾ ಚಾನ್ಸ್..?

Sep 25, 2018, 12:59 PM IST

ಬೆಂಗಳೂರು[ಸೆ.25]: ಏಷ್ಯಾಕಪ್’ನಲ್ಲಿ ಸತತ ಗೆಲುವುಗಳ ಮೂಲಕ ಫೈನಲ್ ಪ್ರವೇಶಿಸಿರುವ ಭಾರತ ಇಂದು ಆಫ್ಘಾನಿಸ್ತಾನದ ವಿರುದ್ಧ ಔಪಚಾರಿಕ ಪಂದ್ಯವನ್ನಾಡಲಿದೆ. ಗ್ರೂಪ್ ಹಂತದಲ್ಲಿ ಲಂಕಾ, ಬಾಂಗ್ಲಾ ತಂಡಗಳನ್ನು ಮಣಿಸಿ ಸೂಪರ್ 4 ಹಂತಕ್ಕೇರಿದ್ದ ಆಫ್ಘಾನ್ ತಂಡ ಕೊನೆ ಕ್ಷಣದಲ್ಲಿ ಗೆಲುವಿನ ಅವಕಾಶ ಕೈಚೆಲ್ಲಿ ನಿರಾಸೆ ಅನುಭವಿಸಿದೆ. 

ಟೂರ್ನಿಯುದ್ದಕ್ಕೂ ಬೆಂಚ್ ಕಾಯಿಸಿದ್ದ ಟೀಂ ಇಂಡಿಯಾದ ಈ ನಾಲ್ವರಿಗೆ ಇಂದಿನ ಪಂದ್ಯದಲ್ಲಾದರೂ ಚಾನ್ಸ್ ಸಿಗುತ್ತಾ..? ಯಾರು ಆ ನಾಲ್ವರು ಕ್ರಿಕೆಟಿಗರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...