, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ವಿರುದ್ಧ ಸರಣಿಗಳಲ್ಲೂ ಸ್ಥಾನ ಪಡೆದಿರಲಿಲ್ಲ

ಅಶ್ವಿನ್ ಹಾಗೂ ಜಡೇಜಾರನ್ನು ಸೀಮಿತ ಓವರ್ ಸರಣಿಯಿಂದ ಸತತ 4ನೇ ಬಾರಿಗೆ ಕೈಬಿಡಲಾಗಿದೆ. ಲಂಕಾ ಪ್ರವಾಸದ ವೇಳೆ ಸೀಮಿತ ಓವರ್ ಸರಣಿಯಿಂದ ಹೊರಬಿದ್ದಿದ್ದ ಇವರಿಬ್ಬರು, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ವಿರುದ್ಧ ಸರಣಿಗಳಲ್ಲೂ ಸ್ಥಾನ ಪಡೆದಿರಲಿಲ್ಲ.ಇದೀಗ ಮತ್ತೊಮ್ಮೆ ಸ್ಥಾನ ನೀಡದಿರುವುದನ್ನು ನೋಡಿದರೆ ಆಯ್ಕೆ ಸಮಿತಿ ಇಬ್ಬರನ್ನು ಕೇವಲ ಟೆಸ್ಟ್ ಗೆ ಸೀಮಿತಗೊಳಿಸುತ್ತಿದೆ ಎನ್ನುವುದು ಸ್ಪಷ್ಟವಾಗಿದೆ.