ಮುಲ್ತಾನ್ ಟೆಸ್ಟ್'ನಲ್ಲಿ ಸಕ್ಲೇನ್ ಮುಷ್ತಾಕ್ ಬೌಲಿಂಗ್ನಲ್ಲಿ ಸಿಕ್ಸ್ ಬಾರಿಸುವ ಮೂಲಕ ಸೆಹ್ವಾಗ್ ತ್ರಿಬಲ್ ಸೆಂಚುರಿ ಸಂಭ್ರಮ ಆಚರಿಸಿದ್ರು.
ಪಾಕಿಸ್ತಾನದ ಮಾಜಿ ಆಟಗಾರ ಸಕ್ಲೇನ್ ಮುಷ್ತಾಕ್ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡ್ರು. ಮುಷ್ತಾಕ್'ಗೆ ವೀರೇಂದ್ರ ಸೆಹ್ವಾಗ್ ತಮ್ಮ ಸ್ಟೈಲ್'ನಲ್ಲಿ ವಿಶ್ ಮಾಡಿದ್ದಾರೆ.
ಮುಲ್ತಾನ್ ಟೆಸ್ಟ್'ನಲ್ಲಿ ಸಕ್ಲೇನ್ ಮುಷ್ತಾಕ್ ಬೌಲಿಂಗ್ನಲ್ಲಿ ಸಿಕ್ಸ್ ಬಾರಿಸುವ ಮೂಲಕ ಸೆಹ್ವಾಗ್ ತ್ರಿಬಲ್ ಸೆಂಚುರಿ ಸಂಭ್ರಮ ಆಚರಿಸಿದ್ರು. ಈ ಮೂಲಕ ಚೊಚ್ಚಲ ತ್ರಿಶತಕ ಬಾರಿಸಿದ ಮೊದಲ ಬಾರತೀಯ ಎಂಬ ಖ್ಯಾತಿಗೆ ಸೆಹ್ವಾಗ್ ಪಾತ್ರರಾದರು.
ಆ ವಿಡಿಯೋ ಅಪ್ಲೋಡ್ ಮಾಡಿರುವ ವೀರೂ, ‘ಮುಷ್ತಾಕ್ ಹುಟ್ಟುಹಬ್ಬದ ಶುಭಾಶಯಗಳು. ಇಂತಹ ಮೆಮೋರಿ ಕೊಟ್ಟಿದಕ್ಕೆ ಧನ್ಯವಾದಗಳು. ಈ ವಿಡಿಯೋ ನೋಡಿ ಎಂಜಾಯ್ ಮಾಡಿ’ ಎಂದು ವಿಶ್ ಮಾಡಿದ್ದಾರೆ.
